ಜಿಲ್ಲೆ

ಬಿಜೆಪಿ ಪ್ರಮುಖರಿಗೆ ಸನ್ಮಾನ…

ಹುಬ್ಬಳ್ಳಿ: ನವಲಗುಂದ ನಗರ ಬಿಜೆಪಿ ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಾಯಿಬಾಬಾ ಆನೆಗುಂದಿ ಹಾಗೂ ಪ್ರಧಾನ ಕಾರ್ಯದರ್ಶಿ ಬಸವರಾಜ ಕಾತರಕಿ ಅವರನ್ನು ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ದೇವರಾಜ ದಾಡಿಬಾವಿ ಅವರು ಸನ್ಮಾನಿಸಿದರು.

ಮುಖಂಡರಾದ ರಂಗಪ್ಪ ಜಾಲಗಾರ, ಪ್ರಭು ಇಬ್ರಾಹಿಂಪುರ, ಪವನ ಪಾಟೀಲ, ರಾಮನಗೌಡ ಸಂಕನಗೌಡ್ರ, ರವಿ ತೋಟದ, ಮಂಜು ಜಾಲಗಾರ, ಮುಂತಾದವರು ಉಪಸ್ಥಿತರಿದ್ದರು.