ಜಿಲ್ಲೆ

ಕುಮಾರ್ ಗೆ ಬೀಳ್ಕೊಡುಗೆ

Mysuru - Desk - Ravikumar

ಗೋರೂರು: ಹೇಮಾವತಿ ಅಣೆಕಟ್ಟು ಉಪವಿಭಾಗ ಕಚೇರಿಯಲ್ಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆಗಿ 34 ವರ್ಷ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಕುಮಾರ್ ಅವರಿಗೆ ಹೇಮಾವತಿ ಅಣೆಕಟ್ಟು ಉಪವಿಭಾಗ ಕಚೇರಿಯ ಅಧಿಕಾರಿಗಳು, ಸಿಬ್ಬಂದಿ ಬೀಳ್ಕೊಡುಗೆ ನೀಡಿ ಶುಭ ಹಾರೈಸಿದರು.