ಮಂಗಳೂರು : ಮಂಗಳೂರು ಸೆಂಟ್ರಲ್ -ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್(ನಂ.12685/12686) ರೈಲಿಗೆ ಆಗಸ್ಟ್ 1ರಿಂದ ಹೆಚ್ಚುವರಿಯಾಗಿ ಒಂದು ಎಸಿ ತ್ರಿ ಟಯರ್ ಕೋಚ್ ಅಳವಡಿಕೆಯಾಗಿದೆ. ಈ ರೈಲು 1-ಫಸ್ಟ್ ಕ್ಲಾಸ್ ಕೋಚ್,
2-ಎಸಿ ಟು ಟಯರ್ ಕೋಚ್, 4-ಎಸಿ ತ್ರಿ ಟಯರ್ ಕೋಚ್ , 2-ಎಸಿ ತ್ರಿ ಟಯರ್ ಎಕಾನಮಿ ಕೋಚ್, 7- ಸ್ಲೀಪರ್ ಕ್ಲಾಸ್ ಕೋಚ್, 4-ಜನರಲ್ ಸೆಕೆಂಡ್ ಕ್ಲಾಸ್ ಕೋಚ್, 01- ಸೆಕೆಂಡ್ ಕ್ಲಾಸ್ ಲಗ್ಗೇಜ್ ಕಂ ಬ್ರೇಕ್ ವ್ಯಾನ್ ಕೋಚ್ ಮತ್ತು 01-ಜನರೇಟರ್ ಕಾರ್ ಕೋಚ್ ಸೌಲಭ್ಯ ಹೊಂದಿದೆ ಎಂದು ಪ್ರಕಟಣೆ ತಿಳಿಸಿದೆ.
......................