ಜಿಲ್ಲೆ

ಎಕ್ಸಲಂಟ್ ವಿದ್ಯಾರ್ಥಿಗಳ ಸಾಧನೆ

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ಅಖಿಲ ಭಾರತ ಸೈನಿಕ ಶಾಲೆಗೆ 2025- 2026ನೇ ಸಾಲಿನ ಪ್ರವೇಶಕ್ಕೆ ನಡೆದ ಪರೀಕ್ಷೆಯಲ್ಲಿ ಇಲ್ಲಿನ ಭಾರತಿನಗರದ ಎಕ್ಸಲೆಂಟ್ ಕೋಚಿಂಗ್ ಕ್ಲಾಸಿಸ್‌ನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಆರವ್ ಓಂಕಾರ ಹೆಡ್ಡೂರಶೆಟ್ಟಿ 287 ಅಂಕ ಪಡೆದು ರಾಜ್ಯಕ್ಕೆ 3ನೇ ಸ್ಥಾನ ಗಳಿಸಿದ್ದಾನೆ. ಅಕುಲ್ ಎಸ್.ಟಿ. 276 ಅಂಕ, ಸೂರ್ಯ ತೇಜಸ್ 273 ಅಂಕ, ಆಶ್ರಿತಸಾಯಿ ಚವ್ಹಾಣ 272 ಅಂಕ, ಅದ್ವೈತ ಹೊಳೆಯಾಚಿ 264 ಅಂಕ, ಆರುಷ ಇಂಗಳೆ 263 ಅಂಕ, ಹರ್ಷಿತ ಬೆಣ್ಣಿ 253 ಅಂಕ, ವಿಶ್ವೇಶ್ವರ ಝುಲಫಿ 244 ಅಂಕ, ಶ್ರೀನಿವಾಸ ಹುಕ್ಕೇರಿ 243 ಅಂಕ, ಯಲ್ಲಪ್ಪ ಎಂ.ಕೆ. 239 ಅಂಕ ಗಳಿಸಿದ್ದಾನೆೆ. 40ಕ್ಕೂ ಹೆಚ್ಚು ವಿದ್ಯಾರ್ಥಿಗಳು 200ಕ್ಕಿಂತ ಅಽಕ ಅಂಕ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ ಹಾಗೂ ಸಂಸ್ಥಾಪಕ ನಿರ್ದೇಶಕ ಪ್ರವೀಣ ಗಿರಿಯಪ್ಪನವರ ಮತ್ತು ಬೋಧಕ- ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.