ಯಾದಗಿರಿಯ ಮಾಜಿ ಶಾಸಕರಾದ ಡಾ.ವೀರಬಸವಂತ ರಡ್ಡಿ ಮುದ್ನಾಳ್ ಅವರು ಇಂದು ನಿಧನರಾದರು.
ಕಳೆದ ಕೆಲ ದಿನಗಳಿಂದ ಕ್ಯಾನ್ಸರ್ ನಿಂದ ಬಳಸುತ್ತಿದ್ದ ಅವರಿಗೆ ಮುಂಬಯಿ ಮತ್ತು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಸ್ವರೂಪ ಚಿಕಿತ್ಸೆ ಬಳಿಕ ಕೆಲ ದಿನಗಳ ಹಿಂದೆ ಯಾದಗಿರಿಯಲ್ಲಿ ಇರುವ ಅವರದೇ ಆದ ಮುದ್ನಾಳ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಇಂದು ಕೊನೆಯುಸಿರೆಳೆದರು.
ಮಾಜಿ ಡಾ.ಎ.ಬಿ.ಮಾಲಕರೆಡ್ಡಿ ಅವರ ಶಿಷ್ಯರಾಗಿದ್ದರು. ನಂತರದ ದಿನಗಳಲ್ಲಿ ಅವರ ವಿರುದ್ದವೇ 2004ರಲ್ಲಿ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.