ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಆಯೋಜಿಸಿದ್ದ ಪರಿಸರ ದಿನಾಚರಣೆಯನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಲಾಯಿತು. ಅಶೋಕ ಖೋತ, ಬಿ.ಎನ್​.ಮಡಿವಾಳರ, ವಿಜಯ ರಾಜಮನಿ, ಲಲಿತಾ ಮಹಾಜನಶೆಟ್ಟಿ ಇತರರಿದ್ದರು. 
ಜಿಲ್ಲೆ

ಪರಿಸರ ರಣೆ ನಮ್ಮೆಲ್ಲರ ಹೊಣೆ

ಬೆಳಗಾವಿ: ಪರಿಸರ ನಮ್ಮ ಜೀವನದ ಅವಿಭಾಜ್ಯ ಅಂಗ. ಪರಿಸರ ರಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಕಾಕತಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಅಶೋಕ ಖೋತ ಹೇಳಿದರು. ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಆಯೋಜಿಸಿದ್ದ ಪರಿಸರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಿ.ಎನ್​.ಮಡಿವಾಳರ, ವಿಜಯ ರಾಜಮನಿ, ಲಲಿತಾ ಮಹಾಜನಶೆಟ್ಟಿ, ಸುಮಿತ್ರ ಕರವಿನಕೊಪ್ಪ, ಗೀತಾ ಕಾನಟ್ಟಿ, ಎಸ್​.ಎಸ್​. ಮಾಲಕೋಜಿ, ಎಸ್​.ಎಸ್​. ಸಿರಿಯಪ್ಪನವರ, ಸುವರ್ಣ ಕೋಲ್ಕಾರ, ಗೀತಾ ಗುಡಿ, ಶ್ರೀದೇವಿ ದಿಬ್ಬಿ, ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಿಕರು ಮತ್ತು ವಿದ್ಯಾರ್ಥಿಗಳು ಇದ್ದರು. ವಿಾನ ಶಿಕಿ ಶಶಿಕಲಾ ಹೊಸೂರ ಸ್ವಾಗತಿಸಿದರು. ಮಹೇಶ ಅಕ್ಕಿ ನಿರೂಪಿಸಿದರು. ಶಿವಾನಂದ ತಲ್ಲೂರ ವಂದಿಸಿದರು.