ಭತ್ತ ನಾಟಿ ಮಾಡುತ್ತಿರುವ ತೀರ್ಥಹಳ್ಳಿ ರೋಟರಿ ಕ್ಲಬ್ ಸದಸ್ಯರು 
ಜಿಲ್ಲೆ

ಗದ್ದೆಗಿಳಿದ ರೋಟರಿ ಸದಸ್ಯರು

ತೀರ್ಥಹಳ್ಳಿ: ರೋಟರಿ ಕ್ಲಬ್‌ನಿಂದ ತಾಲೂಕಿನ ಸಂಪಿಗೆಸರದಲ್ಲಿ ಹಮ್ಮಿಕೊಂಡಿದ್ದ ಮಣ್ಣಿನ ಫಲವತ್ತತೆ ಕುರಿತ ಮಾಹಿತಿ ಶಿಬಿರದಲ್ಲಿ ರೋಟರಿ ಪಧಾದಿಕಾರಿಗಳು ಭತ್ತದ ಸಸಿಯನ್ನು ನಾಟಿ ಮಾಡಿದರು. ಕೆಪಿಎಸ್ ಸ್ವಾಮಿ, ರೋಟರಿ ಅಧ್ಯಕ್ಷ ಭರತ್‌ಕುಮಾರ್, ಕಾರ್ಯದರ್ಶಿ ಮಂಜುನಾಥ್, ಕೆ.ಟಿ.ಚಂದ್ರಪ್ಪ, ಅನಿಲ್‌ಕುಮಾರ್, ರಾಘವೇಂದ್ರ ಆಚಾರ್ಯ ಇದ್ದರು.