ಮೈಸೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸೆ.22 ರಿಂದ ನಡೆಸಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ಹಿಂದು, ಜಾತಿ ಕಾಲಂನಲ್ಲಿ ಲಿಂಗಾಂುತ ಪಂಚಮಸಾಲಿ ಎಂದು ನಮೂದಿಸಬೇಕು ಎಂದು ಹರಿಹರದ ಶ್ರೀ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಮನವಿ ಮಾಡಿದರು.
ನಗರದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಮೀಕ್ಷೆ ಸಂದರ್ಭ ಲಿಂಗಾಂುತ ಪಂಚಮಸಾಲಿ ಅಥವಾ ವೀರಶೈವ ಪಂಚಮಸಾಲಿ ಪೈಕಿ ಯಾವುದನ್ನು ನಮೂದಿಸಬೇಕು ಎಂಬ ಗೊಂದಲ ಸಮುದಾಯದವರಲ್ಲಿ ಇದೆ. ಈ ಬಗ್ಗೆ ಯಾವು ದೇ ಗೊಂದಲಕ್ಕೆ ಒಳಗಾಗದೆ ಜಾತಿ ಕಾಲಂನಲ್ಲಿ ‘ಲಿಂಗಾಯತ ಪಂಚಮಸಾಲಿ’ ಎಂದು ನಮೂದಿಸಿ. ಲಿಂಗಾಂುತ ಧರ್ಮಕ್ಕೆ ವಾನ್ಯತೆ ಸಿಕ್ಕಿಲ್ಲ. ಹಾಗಾಗಿ ಈ ಸಮೀಕ್ಷೆಯಲ್ಲಿ ಧರ್ಮದ ಪಟ್ಟಿಯಲ್ಲಿ ಲಿಂಗಾಯತ ಧರ್ಮವಿಲ್ಲ. ಪಟ್ಟಿಯಲ್ಲಿ ಇಲ್ಲದೆ ಇರುವಾಗ ಲಿಂಗಾಂುತ ಧರ್ಮ ಅಂತ ಬರೆಸಲು ಹೇಗೆ ಸಾಧ್ಯ? ಈ ವಿಚಾರದಲ್ಲಿ ಗೊಂದಲ ಸೃಷ್ಟಿ ಮಾಡಬಾರದು ಎಂದರು.
ಸಮೀಕ್ಷೆಯಲ್ಲಿ 1,400 ಜಾತಿಗಳ ಪಟ್ಟಿ ಇತ್ತು. ನಂತರ 1,561ಕ್ಕೆ ಏರಿಕೆ ಆಯಿತು. ಜಾತಿಗಳ ಪಟ್ಟಿ ವಿಚಾರದಲ್ಲಿ ಹಿಂದುಳಿದ ವರ್ಗಗಳ ಆಂೋಗ ಸಾಕಷ್ಟು ಗೊಂದಲಗಳನ್ನು ಸೃಷ್ಟಿ ವಾಡಿದೆ. ಲಿಂಗಾಂುತ ಕ್ರಿಶ್ಚಿಂುನ್, ಮಡಿವಾಳ ಕ್ರಿಶ್ಚಿಂುನ್ ಅಂತ ವಾಡಿದ್ದಾರೆ. ಇದೆಲ್ಲ ಂಾರು ವಾಡಿದರು? ಏತಕ್ಕೆ ಮಾಡಿದರು? ಈ ರೀತಿಯ ಗೊಂದಲ ಸೃಷ್ಟಿಸಬಾರದು ಎಂದರು.
ಸಮೀಕ್ಷೆಯು ರಾಜ್ಯದ 7 ಕೋಟಿ ಜನರ ಭವಿಷ್ಯವಾಗಿದೆ. ಈ ಹಿಂದೆ ನಡೆದ ಸಮೀಕ್ಷೆಂುನ್ನು ಂಾರೂ ಒಪ್ಪಿಲ್ಲ. ಈಗ ತರಾತುರಿಂುಲ್ಲಿ 15 ದಿನಗಳಲ್ಲಿ ಸಮೀಕ್ಷೆ ವಾಡಲು ಮುಂದಾಗಿದ್ದಾರೆ. ಇಷ್ಟೊಂದು ಅವಸರ ಬೇಡ. ಗೊಂದಲ ಸರಿಪಡಿಸಿಕೊಂಡು ಸಮೀಕ್ಷೆ ವಾಡಿ, ಅಖಂಡ ಹಿಂದುಗಳನ್ನು ಒಡೆಂುುವ ಹುನ್ನಾರ ಇದರಲ್ಲಿ ಕಾಣುತ್ತಿದೆ. ಹಿಂದುಗಳ ಸಂಖ್ಯೆ ಕಡಿಮೆ ವಾಡುವ ಪ್ರಂುತ್ನವಾಗುತ್ತಿದೆ. ಇಡೀ ದೇಶದಲ್ಲಿ ಹಿಂದುಗಳ ಸಂಖ್ಯೆ ಕಡಿಮೆ ವಾಡುವ ನಿಟ್ಟಿನಲ್ಲಿ ಒಂದಷ್ಟು ಮಂದಿ ಕೆಲಸ ವಾಡುತ್ತಿದ್ದಾರೆ ಎಂದು ಆರೋಪಿಸಿದರು.
ಧರ್ಮಸ್ಥಳದ ಪ್ರಕರಣ ಕುರಿತು ಈಗಾಗಲೇ ನಾವು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ವಾಡಿದ್ದೇವೆ. ಧರ್ಮಸ್ಥಳದ ಮೇಲೆ ನಡೆಂುುತ್ತಿರುವ ಷಡ್ಯಂತ್ರದ ಬಗ್ಗೆ ಹೇಳಿದ್ದೇವೆ. ಸ್ಪಷ್ಟ ವರದಿ ಬರಲಿ, ಇದು ಸಣ್ಣ ಕೆಲಸವಲ್ಲ. ಇದರ ಹಿಂದೆ ಒಂದಲ್ಲ ಅನೇಕ ಧರ್ಮದವರು ಕೆಲಸ ವಾಡುತ್ತಿದ್ದಾರೆ. ವಿದೇಶದ ಲಿಂಕ್ ಇದೆ. ಸಮೀರ್‌ಗೂ ಹಿಂದು ಧರ್ಮಕ್ಕೂ ಏನು ಸಂಬಂಧ. ಮುಲ್ಲಾ ಸಮೀರ್‌ಗೂ ಧರ್ಮಸ್ಥಳಕ್ಕೂ ಏನೂ ಸಂಬಂಧವಿಲ್ಲ. ಈಗ ಆತ ಬೀದಿಗೆ ಬಿದ್ದಿದ್ದಾನೆ. ಮಂಜುನಾಥ ಸ್ವಾಮಿ ಈಗಾಗಲೇ ಆತನಿಗೆ ಶಿಕ್ಷೆ ಕೊಟ್ಟಿದ್ದಾರೆ ಎಂದರು.
ಧರ್ಮಸ್ಥಳ ಒಂದು ದೊಡ್ಡ ಆಲದಮರ. ಅದನ್ನು ಬೀಳಿಸುವ ಹುನ್ನಾರ ನಡೆಯುತ್ತಿದೆ. ಒಂದು ಭಂು ಶುರುವಾಗಿದೆ. ಭಾರತೀಂು ಆಧ್ಯಾತ್ಮ ಗುರುಗಳು ಜಗತ್ತಿನ ತುಂಬಾ ಪ್ರವಾಸ ವಾಡುತ್ತಿದ್ದಾರೆ. ಂೋಗ, ಧ್ಯಾನ ಕಲಿಸುತ್ತಿದ್ದಾರೆ. ಇದರಿಂದ ಲಕ್ಷಾಂತರ ಮಂದಿ ಪ್ರೇರೇಪಿತರಾಗಿದ್ದಾರೆ. ಇಡೀ ಜಗತ್ತು ಹಿಂದುಮಂು ಆಗುತ್ತೆ ಅನ್ನೋ ಭಂುವಿದೆ. ಹಾಗಾಗಿ ಇಂತಹ ಕೃತ್ಯಕ್ಕೆ ಕೈ ಹಾಕಿದ್ದಾರೆ ಎಂದು ಹೇಳಿದರು.