ರೇಣುಕಮ್ಮ 
ಜಿಲ್ಲೆ

ವಿದ್ಯುತ್ ಸ್ಪರ್ಶಿಸಿ ಮಹಿಳೆ ಮೃತ

Kopala - Desk - Eraveni

ವಿದ್ಯುತ್, ಸ್ಪರ್ಶಿಸಿ, ಮಹಿಳೆ, ಮೃತ, Electricity, touch, woman, dead,

ಯಲಬುರ್ಗಾ: ತಾಲೂಕಿನ ಜಿ.ಜರಕುಂಟಿ ಗ್ರಾಮದಲ್ಲಿ ಗುರುವಾರ ವಿದ್ಯುತ್ ಸ್ಪರ್ಶಿಸಿ ಮಹಿಳೆ ಮೃತಪಟ್ಟಿದ್ದಾಳೆ. ರೇಣುಕಮ್ಮ ರಾಮಚಂದ್ರಪ್ಪ ಚಳಗೇರಿ(44) ಮೃತೆ.

ಬೆಳಗ್ಗೆ ಎಂದಿನಂತೆ ನಿರ್ಮಾಣ ಹಂತದಲ್ಲಿದ್ದ ಮನೆಯ ಮೇಲ್ಚಾವಣಿ ಕಟ್ಟಡದ ಕೆಲಸ ನಡೆಯುತ್ತಿದ್ದು, ಅದಕ್ಕೆ ನೀರು ಬೀಡುತ್ತಿರುವ ವೇಳೆ ಮಹಿಳೆ ಕಾಲಿಗೆ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾಳೆ. ಈ ಕುರಿತು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.