ಗದಗ ನಗರದ ಹೊರವಲಯದಲ್ಲಿ ಪವನ ವಿದ್ಯುತ್ ಫ್ಯಾನ್​ಗಳನ್ನು ಅಳವಡಿಸಿರುವುದು. 
ಜಿಲ್ಲೆ

ವಿದ್ಯುತ್ ಜನಸಂಪರ್ಕ ಸಭೆ

ಅವಿನಾಶ್ ಜೈನಹಳ್ಳಿ

ಮೈಸೂರಿನ ನ.ರಾ. ಮೊಹಲ್ಲಾ ವಿಭಾಗಗಳಾದ ಕೇಂದ್ರ, ಜ್ಯೋತಿನಗರ, ಚಾಮುಂಡಿಪುರಟ, ನ.ರಾ. ಮೊಹಲ್ಲಾ ಹಾಗೂ ವರುಣಾ ಉಪವಿಭಾಗ ಕಚೇರಿಗಳಲ್ಲಿ ಜು.15 ರಂದು ಬೆಳಗ್ಗೆ 11 ಗಂಟೆಗೆ ಜನಸಂಪರ್ಕ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.

ಗ್ರಾಹಕರು ವಿದ್ಯುತ್ ಇಲಾಖೆಗೆ ಸಂಬಧಿಸಿದ ಸಮಸ್ಯೆಗಳೇನಾದರೂ ಇದ್ದಲ್ಲಿ ಜನ ಸಂಪರ್ಕ ಸಭೆಯಲ್ಲಿ ಲಿಖಿತ ಅರ್ಜಿಗಳನ್ನು ಸಲ್ಲಿಸಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ನ.ರಾ. ಮೊಹಲ್ಲಾದ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.