ಜಿಲ್ಲೆ

ಕರೆಂಟ್ ಇರಂಗಿಲ್ರೀ...

ಮರಿದೇವ ಹೂಗಾರ

ಹುಬ್ಬಳ್ಳಿ: ನವನಗರದ 110ಕೆವಿ ವಿದ್ಯುತ್ ಉಪಕೇಂದ್ರದಲ್ಲಿ 2ನೇ ತ್ರೖೆಮಾಸಿಕ ನಿರ್ವಹಣಾ ಕಾರ್ಯ ನಡೆಯಲಿದ್ದು, ಆ. 24ರಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ನವನಗರ, ನಂದಿ ಬಡಾವಣೆ, ಹಳೇ ಕೆಎಚ್​ಬಿ, ಕೆಸಿಸಿ ಬ್ಯಾಂಕ್ ಕಾಲನಿ, ಅಧ್ಯಾಪಕನಗರ, ಕ್ಯಾನ್ಸರ್ ಆಸ್ಪತ್ರೆ, ಹುಡಾ ಕಮಿಷನರ್ ಆಫೀಸ್ , ಇನ್​ಕಮ್ ಟ್ಯಾಕ್ಸ್ ಆಫೀಸ್, ಅಮರಗೋಳ, ಅಮರಗೋಳ ಕೆ.ಎಚ್.ಬಿ ಫೇಸ್-1 ಫೇಸ್-2, ಎಪಿಎಂಸಿ, ಬೃಂದಾವನ ಲೇಔಟ್, ಮಾಯಕರ್ ಕಾಲನಿ, ಅಶ್ವಮೇಧ ಪಾರ್ಕ್, ಫೈರ್ ಆಫೀಸ್, ಈಶ್ವರ ನಗರ, ಪಿ.ಬಿ. ರೋಡ್, ಭೈರಿದೇವರಕೊಪ್ಪ, ನವೀನ್ ಹೋಟೆಲ್, ಆರ್.ಎನ್.ಎಸ್. ಸದಾಶಿವನಗರ, ಬಾಲಾಜಿ ನಗರ, ದರ್ಗಾ, ಶಿವಾನಂದನಗರ, ಪಂಚಾಕ್ಷರಿನಗರ, ಪ್ರಜಾನಗರ, ಶಾಂತನಗರ, ಗಾಮನಗಟ್ಟಿ, ಫೇಸ್-1ಫೇಸ್-2, ಸಿಟಿ ಪಾರ್ಕ್, ಸಿಟಿ ರೆಸಿಡೆನ್ಸಿ, ಗಾಂಧಿನಗರ. ಗಾಮನಗಟ್ಟಿ, ಉಣಕಲ್ ಫೀಡರ್, ತಾರಿಹಾಳ ರೋಡ್, ಕರಿಯಮ್ಮ ಬಡಾವಣೆ, ಹನುಮಂತ ನಗರ, ಗಾಮನಗಟ್ಟಿ ನೀರಾವರಿ ಪಂಪ್​ಸೆಟ್ ಏರಿಯಾ, ಏರ್​ಪೋರ್ಟ್ ಕಂಪೌಂಡ್, ನಾಕೋಡ್ ಲೇಔಟ್, ಮೈಲಾರಲಿಂಗನಗರ, ಆರ್ಯಭಟ ಟೆಕ್ ಪಾರ್ಕ್, ಸುತಗಟ್ಟಿ, ಅಮರನಗರ ಲಾ ಕಾಲೇಜ್, ಲಾ ಯುನಿವರ್ಸಿಟಿ, ಕಾನ್​ಕಾರ್ಡ್, ಕನಕನಗರ, ಬಸವೇಶ್ವರ ಪಾರ್ಕ್, ಶಾಂತಿನಿಕೇತನ, ರೇಣುಕಾ ನಗರ, ಸಂಗೊಳ್ಳಿ ರಾಯಣ್ಣನಗರ, ಯು.ಆರ್.ಎಲ್. ಲೇಔಟ್, ಸಪ್ತಗಿರಿ ಲೇಔಟ್, ಆಂಕೋಲೆಕರ್ ಲೇಔಟ್, ಅಮರಗೋಳ ಕೆ.ಎಚ್.ಬಿ., ಅಮರಗೋಳ ಜಡ್ಜ್ ಕ್ವಾರ್ಟರ್ಸ್, ಎ.ಪಿ.ಎಂ.ಸಿ ಏರಿಯಾ, ಬೃಂದಾವನ ಕಾಲನಿ ಹಾಗೂ ಸುತ್ತ್ತನ ಪ್ರದೇಶಗಳು.