ಸುಂಟಿಕೊಪ್ಪ: ಇಲ್ಲಿನ ಗ್ರಾಮದೇವರ ನೂತನ ಸಮಿತಿ ಅಧ್ಯಕ್ಷರಾಗಿ ಎ.ಶ್ರೀಧರ್‌ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಗೋಪಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಶುಕ್ರವಾರ ಸಂಜೆ ಗ್ರಾಮದೇವರ ಸಮಿತಿ ಸಭೆ ಗುಂಡುಗುಟ್ಟಿ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಎ. ಲೋಕೇಶ್‌ಕುಮಾರ್ ಅವರ ಸಮ್ಮುಖದಲ್ಲಿ ನಡೆಯಿತು.
ಸಭೆಯಲ್ಲಿ ನೂತನ ಸಮಿತಿ ರಚಿಸಲಾಗಿ ಉಪಾಧ್ಯಕ್ಷರಾಗಿ ಬಿ.ಡಿ.ರಾಜು ರೈ, ಜೆ.ಎನ್.ಚಂದ್ರಶೇಖರ್, ಕಾರ್ಯದರ್ಶಿಯಾಗಿ ಎ.ಶ್ರೀಧರನ್, ಖಜಾಂಚಿಯಾಗಿ ದಿನು ದೇವಯ್ಯ, ಸಂಘಟನಾ ಕಾರ್ಯದರ್ಶಿಯಾಗಿ ಧನು ಕಾವೇರಪ್ಪ, ಎಂ.ಎಸ್. ಸುನಿಲ್, ಪ್ರೀತಂ ಪ್ರಭಾಕರ್, ಸಮಿತಿ ಸದಸ್ಯರಾಗಿ ಎಸ್.ರವಿ, ಬಸವರಾಜು, ಎಂ.ಆರ್.ಶಶಿಕುಮಾರ್, ಮಣಿಮುಖೇಶ್, ಬಿ.ಕೆ. ಪ್ರಶಾಂತ್, ಸಿ.ಸುನಿಲ್ , ಬಿ.ವಿ.ಸುನಿಲ್‌ಕುಮಾರ್, ಸುರೇಶ್ ಚಂದು, ಪ್ರಸಾದ್ ಕುಟ್ಟಪ್ಪ, ಪಿ.ಸಿ.ಮೋಹನ್, ಬಿ.ಎಂ.ಸುರೇಶ್, ಚಂದ್ರ, ಎಸ್.ವಿಘ್ನೇಶ್, ಎಂ.ಎಚ್.ನಿಖಿಲ್, ಪಿ.ಆರ್.ಸುಕುಮಾರ್, ಪಿ.ಆರ್.ಸುನಿಲ್‌ಕುಮಾರ್, ಎಂ.ಮಂಜುನಾಥ್, ಅರುಣ, ಪಿ.ಸಿ.ಮೋಹನ, ಸಂದೀಪ್ ಬಾಳೆಕಾಡು, ಪ್ರಶಾಂತ್ (ಪ್ರಶು ಬಾಳೆಕಾಡು), ಅಯ್ಯಪ್ಪ, ಪಿ.ಕೆ.ಅನಿಲ್‌ಕುಮಾರ್, ಮಾಗಲು ವಸಂತ, ರಮೇಶ್ ಚೌಧರಿ, ಮೂರ್ತಿ, ಬಿ.ಕೆ.ಮೋಹನ್, ಆನಂದ, ಎ.ಎಂ.ರಘು, ಪಿ.ಲೋಕೇಶ್, ಪೃಥ್ವಿರಾಜ್, ಗೌರವ ಸಲಹೆಗಾರರಾಗಿ ಎ.ಲೋಕೇಶ್ ಕುಮಾರ್, ಶಾಂತರಾಮ್ ಕಾಮತ್, ಎಸ್.ಜಿ.ಶ್ರೀನಿವಾಸ್, ಸದಾಶಿವ ರೈ, ಕೆ.ಪಿ.ಜಗನ್ನಾಥ್, ವೈ.ಯಂ.ಕರುಂಬಯ್ಯ, ಪಟ್ಟೆಮನೆ ಉದಯ ಕುಮಾರ್, ಕೆ.ಎನ್.ಸುಬ್ರಮಣಿ ಅವರನ್ನು ಆಯ್ಕೆ ಮಾಡಲಾಯಿತು.