ಜಿಲ್ಲೆ

ಯುನೈಟೆಡ್ ಹಾಸ್ಟಿಟಲ್ ದಲ್ಲಿ ಇಪ್ತಿಯಾರ್ ಕೂಟ

ಬಾಬುರಾವ ಯಡ್ರಾಮಿ

ಕಲಬುರಗಿಯ ಯುನೈಟೆಡ್ ಹಾಸ್ಟಿಟಲ್ ವತಿಯಿಂದ ರಂಜಾನ್ ಹಬ್ಬದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಇಪ್ತಿಯಾರ್ ಕೂಟದಲ್ಲಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ವಿಕ್ರಮ ಸಿದ್ದಾರಡ್ಡಿ ಅವರು ಮುಸ್ಲಿಂ ಬಾಂಧವರ ಜತೆಗೂಡಿ ಉಪಹಾರ ಸೇವಿಸಿದರು.