ಝಳಕಿ ಗ್ರಾಮದಲ್ಲಿ ಜ್ಞಾನ ಪ್ರಗತಿ ಉಚಿತ ಕೋಚಿಂಗ್​ ಕೇಂದ್ರವನ್ನು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಉದ್ಘಾಟಿಸಿದರು. ಬಾಬಾಸಾಹೇಬ ವಿಜಯದಾರ, ಪ್ರಭಾಕರ ಬನಸೋಡೆ ಇತರರಿದ್ದರು. 
ಜಿಲ್ಲೆ

ಜೀವನದಲ್ಲಿ ಶಿಕ್ಷಣ ಮುಖ್ಯ

Vijayapura - Desk - Shamarao Kulkarni

ಹೊರ್ತಿ: ವಿದ್ಯಾರ್ಥಿಗಳಿಗೆ ಜೀವನದಲ್ಲಿ ಶಿಣ ಅಮೂಲ್ಯವಾದದ್ದು ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.

ಸಮಿಪದ ಝಳಕಿ ಗ್ರಾಮದ ಭೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಜ್ಞಾನ ಪ್ರಗತಿ ಉಚಿತ ಕೋಚಿಂಗ್​ ಕೇಂದ್ರವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.

ಬಾಬಾಸಾಹೇಬ ವಿಜಯದಾರ ಅಧ್ಯತೆ ವಹಿಸಿ, ಈ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಣ ಕೊಡಬೇಕೆಂಬ ಉದ್ದೇಶದಿಂದ ತರಬೇತಿ ಕೇಂದ್ರ ಆರಂಭಿಸಲಾಗಿದೆ ಎಂದರು.

ಸಂಸ್ಥೆ ನಿರ್ದೇಶಕ ಪ್ರಭಾಕರ ಬನಸೋಡೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಸಂಪತ್​ ಗುಣಾರಿ, ಕೆ.ಎಸ್​. ಪಾಟೀಲ, ಗುರುನಾಥ ರೇವತಗಾಂವ, ಶಿವರಾಯ ಭತಗುಣಕಿ, ಶಾಂತಲಿಂಗ ಪೂಜಾರಿ, ಗುರು ಬಿರಾದಾರ, ಜಕರಾಯ ಪೂಜಾರಿ, ಪರಮೇಶ್ವರ ಕಾಂಬಳೆ ಉಪಸ್ಥಿತರಿದ್ದರು.