ಶಿರ್ವ: ಅಂತಾರಾಷ್ಟ್ರೀಯ ವಾದಕ ವ್ಯಸನ ಮತ್ತು ಅಕ್ರಮ ವಸ್ತುಗಳ ಸಾಗಣೆ ವಿರೋಧಿ ದಿನದ ಅಂಗವಾಗಿ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಎನ್‌ಸಿಸಿ ಟಕ ವತಿಯಿಂದ ವಾದಕ ವ್ಯಸನ ಮತ್ತು ಅಕ್ರಮ ವಸ್ತುಗಳ ಸಾಗಣೆ ಕುರಿತು ಜಾಗೃತಿ ಕಾರ್ಯಕ್ರಮ ಇನ್ನಂಜೆ ಎಸ್‌ವಿಎಸ್ ಪ್ರಾಥಮಿಕ ಹಾಗೂ ಎಸ್‌ವಿಎಚ್ ಆಂಗ್ಲ ವಾಧ್ಯಮ ಶಾಲೆಯಲ್ಲಿ ನಡೆಯಿತು.
ಸಂಸ್ಥೆ ಎನ್‌ಸಿಸಿ ಮೇಲ್ವಿಚಾರಕ ಕಾರ್ತಿಕ್ ವಿ. ವಾತನಾಡಿ ವಾದಕ ವ್ಯಸನದ ಹಾನಿಕಾರಕ ಪರಿಣಾಮಗಳು, ಆರೋಗ್ಯ ಮತ್ತು ಸವಾಜದ ಮೇಲೆ ಅದರ ಪರಿಣಾಮಗಳು ಮತ್ತು ಇಂತಹ ಸಂದರ್ಭದಲ್ಲಿ ಯಾರನ್ನು ಸಂಪರ್ಕಿಸಬೇಕು ಎಂಬುದರ ಕುರಿತು ವಿದ್ಯಾರ್ಥಿಗಳಿಗೆ ವಾಹಿತಿ ನೀಡಿದರು.
ಪಿಐ ಸಿಬ್ಬಂದಿ ಸುಬೇದಾರ್ ಸುಭಾಸ್, ಎನ್‌ಸಿಸಿ ಕೆಡೆಟ್‌ಗಳು, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಮಮತಾ, ಪ್ರೌಢಶಾಲಾ ಮುಖ್ಯಶಿಕ್ಷಕಿ ಸುಷ್ಮಾ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.