ಉಪ್ಪಿನಬೆಟಗೇರಿ: ಇಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಗಿಡದ ಎಲೆ ಹಾಗೂ ಕಸದ ಗುಂಡಿಯ ಮೇಲೆ ಭಾನುವಾರ ನಸುಕಿನಲ್ಲಿ ಮಂಜು ಬಿದ್ದು ಗಡ್ಡೆಗಳ ರೂಪದಲ್ಲಿ ಕಾಣಿಸಿತು.