ಜಿಲ್ಲೆ

ಕಾಮಗಾರಿಗೆ ಚಾಲನೆ

Dharwada - Vikram Nadiger

ಧಾರವಾಡ: ನಗರದ ವಾರ್ಡ್ ನಂ. 3ರಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಪಾಲಿಕೆ ಸದಸ್ಯ ಈರೇಶ ಅಂಚಟಗೇರಿ ಭಾನುವಾರ ಚಾಲನೆ ನೀಡಿದರು. ಸ್ಥಳಳೀಯರಾದ ಶೇಖರ ಕವಳಿ, ಶ್ರೀಕಾಂತ ಕ್ಯಾತಪ್ಪನವರ, ರಾಜೇಶ್ವರಿ ಅಳಗವಾಡಿ, ಶೋಭಾ ಜಾಧವ, ಫಕ್ಕೀರಗೌಡ ಪಾಟೀಲ, ಪ್ರಕಾಶ ವೈ, ಸಂಜು ಹೊಸಕೋಟಿ, ಶ್ರೀಕಾಂತ ಪುರಲಿ, ಇತರರು ಇದ್ದರು.