ಜಿಲ್ಲೆ

ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಸಾಧನೆ

Dharwada - Basavaraj Idli

ಹುಬ್ಬಳ್ಳಿ: ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ ಇತ್ತೀಚೆಗೆ ಆಯೋಜಿಸಿದ್ದ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ನಗರದ ಡಾ. ಜಿ.ವಿ. ಜೋಶಿ ರೋಟರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.

ಲೋಯರ್ ಗ್ರೇಡ್ ನಲ್ಲಿ ಅಕ್ಷಾಯಿನಿ ಧೋಂಗಡಿ ಪ್ರಥಮ, ಭಕ್ತಿ ಕೇಶರಪ್ಪನವರ ದ್ವೀತಿಯ, ಪೂರ್ವಿ ಗಾಯಕವಾಡ ತೃತೀಯ ಹಾಗೂ ಪ್ರಿಯಾಂಕಾ ಎಂಭತ್ನಾಳ, ನೀರಜ ಸಿದ್ದರಾಮ ಶೆಟ್ಟರ, ಭೂಮಿಕಾ ಜಿನ್ನೂರ, ಅನುಷಾ ಗಂದೋಲ್ಕರ, ಉನ್ನತಿ ಉಂಟವಾಲೆ, ವಾರುನಿ ಗಿನಿಮಾವ, ತರುಣ ಅಷ್ಟಗಿಮಠ ನಂತರದ ಸ್ಥಾನ ಪಡೆದಿದ್ದಾರೆ.

ಹೈಯರ್ ಗ್ರೇಡ್ ನಲ್ಲಿ ಮೇಘಾ ಕದಂ ಪ್ರಥಮ, ಅದಿತಿ ದೇಶಪಾಂಡೆ ದ್ವೀತಿಯ, ಜನನಿ ಅಂಗಡಿ ತೃತೀಯ ಹಾಗೂ ಅಮೂಲ್ಯಾ ಬಾಗಲಕೋಟಿ, ಸೃಷ್ಟಿ ವಡ್ಡರ, ಶಿವಾನಿ ತುಂಗಲ್, ಶ್ರೇಯಸ್ ರಟಗಲ್, ವರ್ಷಾ ತಬಾಜ, ಸ್ವರಾ ಜೋಶಿ, ಅನನ್ಯಾ ಬಿರಾದಾರ ಪಾಟೀಲ, ಪ್ರೇರಣಾ ಪತ್ತಾರ, ಯಾಸಿಕಾ ಕುಂದಗೋಳ, ಖುಷಿ ಗಂದೋಲ್ಕರ ನಂತರದ ಸ್ಥಾನ ಪಡೆದಿದ್ದಾರೆ ಎಂದು ಪ್ರಧಾನ ಗುರುಗಳಾದ ನರೇಶ ಪಾಟೀಲ ತಿಳಿಸಿದ್ದಾರೆ.