ಜಿಲ್ಲೆ

ನಾಟಕ ಪ್ರದರ್ಶನ

Dharwada - Vikram Nadiger

ಧಾರವಾಡ: ರಂಗಾಯಣದ ಪಂ. ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ಜಿ.ಬಿ ಜೋಶಿ ರಚನೆ, ರಾಘವ ಕಮ್ಮಾರ ಸಂಗೀತ ಸಂಯೋಜನೆ ಹಾಗೂ ಹುಲುಗಪ್ಪ ಕಟ್ಟಿಮನಿ ನಿರ್ದೇಶನದಲ್ಲಿ ರಂಗಾಯಣದ ತಾತ್ಕಾಲಿಕ ರೆಪರ್ಟರಿ ಕಲಾವಿದರು ಭಾನುವಾರ ಸತ್ತವರ ನೆರಳು ನಾಟಕ ಪ್ರದರ್ಶಿಸಿದರು.