ಜಿಲ್ಲೆ

ಯೋಗಾಸನ ತೀರ್ಪಗಾರರ ಪರೀಕ್ಷೆಯಲ್ಲಿ ತೇರ್ಗಡೆ

Dharwada - Santosh Vaidya

ಹುಬ್ಬಳ್ಳಿ: ಕುಸುಗಲ್ಲ್ ಗ್ರಾಮದ ಡಾ. ಶ್ರೀಧರ ಹೊಸಮನಿ ರಾಷ್ಟ್ರೀಯ ಯೋಗಾಸನ ತೀರ್ಪಗಾರರ (ರೆಫರಿ) ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.

ಕರ್ನಾಟಕ ರಾಜ್ಯ ಅಮೆಚೂರ ಯೋಗ ಸ್ಪೋರ್ಟ್ಸ್ ಅಸೋಸಿಯೇಷನ್ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಪರೀಕ್ಷೆ ನಡೆಸಿತ್ತು.