ಮಂಗಳೂರು: ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್ ಕಲ್ಲಡ್ಕ ಇದರ ಸದಸ್ಯೆ ವಿದುಷಿ ಡಾ. ಮಹಿಮ ಎಂ. ಪಣಿಕ್ಕರ್ ಇವರು ಭರತನಾಟ್ಯ ವಿಭಾಗದಲ್ಲಿ ದೂರದರ್ಶನದ ’ಬಿ’ ಗ್ರೇಡ್ ಕಲಾವಿದರಾಗಿ ಆಯ್ಕೆಯಾಗಿದ್ದಾರೆ. ಇವರು ಡಾ. ಮನೋಜ್ ಕುಮಾರ್ ಪಣಿಕ್ಕರ್ - ವಿದುಷಿ ವಿದ್ಯಾ ಮನೋಜ್ ದಂಪತಿಗಳ ಸುಪುತ್ರಿ. ವಿದುಷಿ ವಿದ್ಯಾ ಮನೋಜ್ ನೃತ್ಯ ತರಬೇತಿ ನೀಡಿದ್ದಾರೆ.