ಜಿಲ್ಲೆ

ಆಸೆ ಆಮಿಷಗಳಿಗೆ ಒಳಗಾಗಿ ಬೇಡಿ

ತುಮಕೂರು ಡೆಸ್ಕ್

 ಪ್ರಧಾನ ಸಿವಿಲ್​ ನ್ಯಾಯಾಧೀಶೆ ಆರ್​.ಅಪರ್ಣ ಸಲಹೆ

ಚಿಕ್ಕನಾಯಕನಹಳ್ಳಿ: -ಮಾನವ ರಕ್ಷಣೆಗಾಗಿ ಕಾನೂನಿನಲ್ಲಿ ಅವಕಾಶವಿದ್ದು, ಈ ಬಗ್ಗೆ ಅರಿವು ಪಡೆದುಕೊಂಡೆರ ಮಾನವ ಕಳ್ಳಸಾಗಣೆಯನ್ನು ತಡೆಗಟ್ಟಬಹುದು ಎಂದು ಪ್ರಧಾನ ಸಿವಿಲ್​ ನ್ಯಾಯಾಧೀಶೆ ಆರ್​.ಅಪರ್ಣ ತಿಳಿಸಿದುರ.

ಪಟ್ಟಣದ ಸ್ತ್ರೀಶಕ್ತಿ ಭವನದಲ್ಲಿ ಬುಧವಾರ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಮಾನವ ಕಳ್ಳ ಸಾಗಾಣಿಕೆ ತಡೆ ದಿನ ಮತ್ತು ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸ್ಥಳಿಯವಾಗಿ ಕೆಲಸ ಮಾಡುವ ಅಂಗನವಾಡಿ ಕಾರ್ಯಕರ್ತೆಯುರ ಈ ರೀತಿಯಲ್ಲಿನ ಕುಟುಂಬಗಳ ಬಗ್ಗೆ ಮಾಹಿತಿ ಪಡೆದು ಸ್ಥಳಿಯವಾಗಿ ದೂುರ ನೀಡಿದೆರ ಅಂತಹವರ ವಿುರದ್ಧ ಕ್ರಮಕೈಗೊಳ್ಳಬಹುದು ಆದ್ದರಿಂದ ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದುರ.

ಹೆಣ್ಣು ಮಕ್ಕಳು ಆಸೆ ಆಮಿಷಗಳಿಗೆ ಒಳಗಾಗಿ ಅಪರಿಚಿತೊಂರದಿಗೆ ಮಾತನಾಡುವುದು, ಅವೊಂರದಿಗೆ ಓಡಾಡುವುದನ್ನು ಮಾಡದೇ ಎಚ್ಚರಿಕೆ ವಹಿಸಬೇಕು. ಈ ರೀತಿಯಲ್ಲಿ ಯಾಾರದುರ ತಮ್ಮ ಮೇಲೆ ಪ್ರಭಾವ ಬೀುರವುದು ತಿಳಿದೆರ ತಕ್ಷಣ ನಿಮ್ಮ ಪಾಲಕುರ ಹಾಗೂ ಶಿಕ್ಷಕರಿಗೆ ಮಾಹಿತಿ ನೀಡುವಂತೆ ಮಕ್ಕಳಿಗೆ ತಿಳಿಸಿದುರ.

ಇತ್ತೀಚಿನ ದಿನಗಳಲ್ಲಿ ಇಂತಹ ಪಿಡುಗುಗಳು ಹೆಚ್ಚಾಗುತ್ತಿವೆ. ಇಂತವುಗಳ ವಿುರದ್ಧ ಕಾನೂನು ಶಿಕ್ಷೆ ಎಲ್ಲ ಇದೆ. ಆದೆರ ಇಂತಹ ಘಟನೆಗಳು ನಡೆದ ಮೇಲೆ ಅದಕ್ಕೆ ಪರಿಹಾರ ಹುಡುಕುವ ಬದಲು ಅಂತಹ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸುವುದು ಸೂಕ್ತ. ಈ ನಿಟ್ಟಿನಲ್ಲಿ ಸ್ಥಳಿಯವಾಗಿ ಕೆಳಮಟ್ಟದಲ್ಲಿ ಕೆಲಸ ಮಾಡುವ ಸಿಬ್ಬಂದಿ ಗಮನಹರಿಸಬೇಕು ಎಂದುರ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಹೊನ್ನಪ್ಪ ಮಾತನಾಡಿ, ಮಾನವ ಕಳ್ಳ ಸಾಗಣೆಕೆಗೆ ಮೂಲ ಕಾರಣವೇ ಬಡತನ. ಆರ್ಥಿಕತೆಯ ಸುಧಾರಣೆಗಾಗಿ ಯಾೊರ ಹೇಳಿದನ್ನು ಕೇಳಿ ಜನುರ ಅವೊಂರದಿಗೆ ಹೋಗುತ್ತಾೆರ. ಈ ಬಗ್ಗೆ ಕುಟುಂಬಗಳಲ್ಲಿನ ಸದಸ್ಯುರ ಕಾಣೆಯಾದಾಗ ಸ್ಥಳಿಯವಾಗಿ ಆ ಕುಟುಂಬದವರಿಗೆ ನಾವು ಮನದಟ್ಟು ಮಾಡುವ ಕೆಲಸ ಹಾಗೂ ಇಂತಹದ್ದರಿಂದ ಆಗುವಂತಹ ಪರಿಣಾಮಗಳ ಬಗ್ಗೆ ತಿಳಿಸಿ ಹೇಳಬೇಕಾಗಿದೆ. ಮಹಿಳೆಯುರ, ಪುುಷರುರ ಯಾೇರ ಆಗಲಿ ಈ ರೀತಿಯ ಕಳ್ಳಸಾಗಾಣಿಕೆಗೆ ಒಳಪಟ್ಟೆರ ಮುಂದೆ ಅವರ ಸ್ಥಿತಿ ಗಂಭಿರವಾಗುತ್ತದೆ. ಆದ್ದರಿಂದ ಇಂತಹ ಘಟನೆಗಳು ಗ್ರಾಮಗಳಲ್ಲಿ ನಡೆದಾಗ ಸ್ಥಳಿಯವಾಗಿ ಶಾಲೆಯ ಶಿಕ್ಷಕರಿಗೆ, ಪೊಲೀಸ್​ ಅವರಿಗೆ, ಗ್ರಾಪಂ ಅಧಿಕಾರಿಗಳಿಗೆ ತಿಳಿಸುವ ಮೂಲಕ ಇಂತಹ ಘಟನೆಗಳು ನಡೆಯದಂತೆ ಗಮನಹರಿಸಿ ಎಂದುರ.