ಜಿಲ್ಲೆ

PHOTOS| ಡಿಕೆಶಿ ಪುತ್ರಿ ಐಶ್ವರ್ಯಾ ಅದ್ಧೂರಿ ವಿವಾಹದ ಎಕ್ಸ್​ಕ್ಲೂಸಿವ್​ ಫೋಟೋಗಳು..!

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಪುತ್ರಿ ಐಶ್ವರ್ಯಾ ಮತ್ತು ಮಾಜಿ ಸಿಎಂ ಎಸ್.ಎಂ.ಕೃಷ್ಣ ಮೊಮ್ಮಗ ಅಮಾರ್ಥ್ಯ ಹೆಗ್ಡೆಯ ವಿವಾಹ ಸಮಾರಂಭವು ಕುಟುಂಬ, ಬಂಧು-ಬಳಗ ಹಾಗೂ ಅನೇಕ ಗಣ್ಯರ ಸಮ್ಮುಖದಲ್ಲಿ ಅದ್ಧೂರಿಯಾಗಿ, ಶಾಸ್ತ್ರೋಕ್ತವಾಗಿ ಪ್ರೇಮಿಗಳ ದಿನದಂದೇ ನೆರವೇರಿದೆ.

ವೈಟ್​ಫೀಲ್ಡ್ ಬಳಿಯಿರುವ ರೆಸಾರ್ಟ್​ನಲ್ಲಿ ವಿವಾಹ ಸಮಾರಂಭ ನಡೆಯುತ್ತಿದ್ದು, 9 ಗಂಟೆ 24 ನಿಮಿಷಕ್ಕೆ ಐಶ್ವರ್ಯಾಗೆ ಮಾಂಗಲ್ಯ ಧಾರಣೆಯಾಗಿದೆ. ಸಮಾರಂಭಕ್ಕೆ ಸುಮಾರು 1500 ಮಂದಿ ಸಾಕ್ಷಿಯಾಗಿದ್ದಾರೆ.

ನಿರ್ಮಲಾನಂದ ಶ್ರೀಗಳು, ವಿನಯ್ ಗುರುಜೀ, ಶಾಸಕ ಮುನಿರತ್ನ, ಮಲ್ಲಿಕಾರ್ಜುನ್ ಖರ್ಗೆ, ನೊಣವಿನಕೆರೆ ಮಠದ ಶ್ರೀಗಳು, ಸೋಮಣ್ಣ, ಮಾಜಿ ಡಿಸಿಎಂ ಪರಮೇಶ್ವರ್, ಕರವೇ ನಾರಾಯಣಗೌಡ, ನಂಜಾವದೂತ ಶ್ರೀಗಳು, ಮಾಜಿ ರಾಜ್ಯಸಭೆ ಸದಸ್ಯ ಪ್ರಭಾಕರ್ ಕೊರೆ, ಸಿದ್ದರಾಮಯ್ಯ, ಸಿಎಂ ಬಿ.ಎಸ್ ಯಡಿಯೂರಪ್ಪ, ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ, ಲಕ್ಷ್ಮೀ ಹೆಬ್ಬಾಳ್ಕರ್, ಕೆ.ಎಚ್ ಮುನಿಯಪ್ಪ, ಬೈರತಿ ಸುರೇಶ್ ಸೇರಿದಂತೆ ಹಲವು ಗಣ್ಯರು ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.

ಐಶ್ವರ್ಯಾ-ಅಮಾರ್ಥ್ಯ ವಿವಾಹ ಸಮಾರಂಭದ ಕೆಲವು ಎಕ್ಸ್​ಕ್ಲೂಸಿವ್​ ಫೋಟೋಗಳು ಇಲ್ಲಿವೆ...