ಕೊಪ್ಪಳ: ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲೂಕು ಪದಾಧಿಕಾರಿಗಳ ನೇಮಕ ಬುಧವಾರ ನಗರದ ಪ್ರವಾಸಿ ಮಂದಿರದಲ್ಲಿ ನೆರವೇರಿತು.
ಗವಿಸಿದ್ದಪ್ಪ ಕಲ್ಲನವರ (ಅಧ್ಯಕ್ಷ), ಶೇಖರ ಇಂದರಗಿ (ಪ್ರ.ಕಾರ್ಯದರ್ಶಿ), ಕರಿಯಪ್ಪ ಬೀಡನಾಳ, ಈರಣ್ಣ ಕರ್ಕಿಹಳ್ಳಿ, ಚಿದಾನಂದ ಪೂಜಾರ, ರಂಗಪ್ಪ ಪೂಜಾರ (ಉಪಾಧ್ಯಕ್ಷರು), ಯಮನೂರಪ್ಪ ನಾಯಕ (ಗೌರವ ಅಧ್ಯಕ್ಷ), ರಮೇಶ ಚೌಡ್ಕಿ (ಖಜಾಂಚಿ), ರವಿ ಹ್ಯಾಟಿ, ಯಂಕೋಬ ಪೂಜಾರ (ಸಂಟನಾ ಕಾರ್ಯದರ್ಶಿ), ಶಂಕರ ಪೂಜಾರ (ಕಾರ್ಯದರ್ಶಿ), ವೀರಭದ್ರಪ್ಪ ನಾಯಕ, ಯಲ್ಲಪ್ಪ ಬಸರಿಹಾಳ (ಕಾನೂನು ಸಲಹೆಗಾರ), ಪ್ರಕಾಶ ಗುದಗಿ (ನಗರ ಟಕ ಅಧ್ಯಕ್ಷ), ಅಜಯ್ ನಾಯಕ (ನಗರ ಟಕ ಕಾರ್ಯದರ್ಶಿ), ಮಂಜುನಾಥ ಗೊಂಡಬಾಳ (ಜಿಲ್ಲಾ ಮಾಧ್ಯಮ ವಕ್ತಾರ), ದೇವಪ್ಪ ಕಟ್ಟಿಮನಿ (ಜಿಲ್ಲಾ ಉಪಾಧ್ಯಕ್ಷ), ಶಾಂತಪ್ಪ ವಾಲ್ಮೀಕಿ (ಜಿಲ್ಲಾ ಸಂಟನಾ ಕಾರ್ಯದರ್ಶಿ) ಆಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ರಾಜ್ಯ ಸಂಟನಾ ಕಾರ್ಯದರ್ಶಿ ಸುರೇಶ ಡೊಣ್ಣಿ, ಜಿಲ್ಲಾ ಪ್ರಧಾನಕಾರ್ಯದರ್ಶಿ ಶರಣಪ್ಪ ನಾಯಕ, ಜಿಲ್ಲಾ ಯುವ ಟಕ ಅಧ್ಯಕ್ಷ ರವಿಕುಮಾರ ಬನ್ನಿಕೊಪ್ಪ, ಸತೀಶ ಭಾಗ್ಯನಗರ, ಮಂಜುನಾಥ ಗುದಗಿ ಇತರರಿದ್ದರು.