ಕೊಪ್ಪಳದಲ್ಲಿ ಶುಕ್ರವಾರ ಜಿಲ್ಲಾಡಳಿತದಿಂದ ಸವಿತಾ ಮಹರ್ಷಿ ಜಯಂತಿ ಆಚರಿಸಲಾಯಿತು. ಎಸಿ ಕ್ಯಾ.ಮಹೇಶ್​ ಮಾಲಗಿತ್ತಿ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ್​ ಮರಬನಳ್ಳಿ, ಸಮುದಾಯದ ಮುಖಂಡರಾದ ಗಂಗಾವತಿ ಮಾರೇಶ, ತುಕಾರಾಮ ನರಸಪ್ಪ ಎಚ್​., ಮಾರುತಿ ಸೂಗೂರು, ಕಲ್ಲಪ್ಪ ಹೊನ್ನುಂಚಿ, ನಾಗರಾಜ ಕಂಪ್ಲಿ ಇದ್ದರು. 
ಜಿಲ್ಲೆ

ಕೊಪ್ಪಳದಲ್ಲಿ ಸವಿತಾ ಮಹರ್ಷಿ ಜಯಂತಿ ಆಚರಣೆ

ಕೊಪ್ಪಳ: ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸತಿ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಸವಿತಾ ಮಹರ್ಷಿ ಜಯಂತಿ ಆಚರಿಸಲಾಯಿತು.

ಸಹಾಯಕ ಆಯುಕ್ತ ಕ್ಯಾ.ಮಹೇಶ್​ ಮಾಲಗಿತ್ತಿ ಸವಿತಾ ಮಹರ್ಷಿ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಗೌರವ ನಮನ ಸಲ್ಲಿಸಿದರು.
ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ್​ ಮರಬನಳ್ಳಿ, ಸಮುದಾಯದ ಮುಖಂಡರಾದ ಗಂಗಾವತಿ ಮಾರೇಶ, ತುಕಾರಾಮ ನರಸಪ್ಪ ಎಚ್​., ಮಾರುತಿ ಸೂಗೂರು, ಕಲ್ಲಪ್ಪ ಹೊನ್ನುಂಚಿ, ನಾಗರಾಜ ಕಂಪ್ಲಿ, ಯಲ್ಲಪ್ಪ ಬಲರಾಮ ಎಚ್​.ಸಿ, ಈಶಪ್ಪ ಮಾದಿನಾಳ, ರಾಘವೇಂದ್ರ ಎಚ್​. ಇತರರಿದ್ದರು.