ಜಿಲ್ಲೆ

ಮೂರು ದಿನ ಕರೆಂಟ್​ ಇರಲ್ಲ

Kopala - Raveendra V K

ಕೊಪ್ಪಳ: ತಾಲೂಕಿನ ಅಳವಂಡಿ ಗ್ರಾಮದಲ್ಲಿ ರಸ್ತೆ ಆಗಲಿಕರಣ ಕಾಮಗಾರಿ ಪ್ರಯುಕ್ತ ಅ.11, 13 ಮತ್ತು 15 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ 33 ಕೆ.ವಿ ಅಳವಂಡಿ ವ್ಯಾಪ್ತಿಯಲ್ಲಿನ ವಿವಿಧ ಮಾರ್ಗಗಳಿಗೆ ವಿದ್ಯುತ್​ ವ್ಯತ್ಯಯವಾಗಲಿದೆ.

ಅಳವಂಡಿ ಫೀಡರ್​ನ ಅಳವಂಡಿ, ಕಂಪ್ಲಿ, ಕವಲುರು ಮತ್ತು ಗುಡಗೇರಿ, ಎ್​ 6 ಹೈದರನಗರ ಫೀಡರನ್​ನ ಅಳವಂಡಿ ಸಿದ್ದೇಶ್ವರನಗರ, ರಘುನಾಥನಹಳ್ಳಿ, ಹಟ್ಟಿ, ಹೈದರನಗರ, ಕೆಸಲಾಪೂರ, ಹಲವಾಗಲಿ, ನೆಲೋಗಿಪುರ, ಭೈರಾಪೂರ, ಬೆಳಗಟ್ಟಿ, ಘಟ್ಟರೆಡ್ಡಿಹಾಳ ಮತ್ತು ಮುರ್ಲಾಪೂರ ಪೀಡರ್​ಗಳಲ್ಲಿ ಕರೆಂಟ್​ ಹೋಗಲಿದ್ದು ಸಾರ್ವಜನಿಕರು ಸಹಕರಿಸುವಂತೆ ಜೆಸ್ಕಾಂ ಎಇಇ ತಿಳಿಸಿದ್ದಾರೆ.