ಜಿಲ್ಲೆ

ಗವಿಮಠಕ್ಕೆ ಭೇಟಿ ಯತ್ನಾಳ ಭೇಟಿ

ಕೊಪ್ಪಳ: ವಿಜಯಪುರ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಸೋಮವಾರ ಗವಿಮಠಕ್ಕೆ ಭೇಟಿ ನೀಡಿದರು.

ಬೆಂಬಲಿಗರೊಂದಿಗೆ ಮಧ್ಯಾಹ್ನ ಮಠಕ್ಕೆ ಬಂದ ಯತ್ನಾಳ್​, ಶ್ರೀಗಳನ್ನು ಭೇಟಿ ಮಾಡಿದರು. ಗವಿಶ್ರೀಗಳನ್ನು ಭೇಟಿ ಮಾಡಿ ಸನ್ಮಾನಿಸಿದರು. ಕಾರ್ಯಕ್ರಮಕ್ಕೆ ಶ್ರೀಗಳನ್ನು ಆಹ್ವಾನಿಸಿದರು. ಗೋಶಾಲೆ ಬಗ್ಗೆ ಚರ್ಚಿಸಿದರು. ಬಳಿಕ ಬೆಂಬಲಿಗರೊಂದಿಗೆ ಮಠದಲ್ಲಿ ಪ್ರಸಾದ ಸೇವಿಸಿ ತೆರಳಿದರು. ಧಾರ್ಮಿಕ ಕಾರ್ಯಕ್ರಮಕ್ಕೆ ಶ್ರೀಗಳಿಗೆ ಆಹ್ವಾನ ನೀಡಿ ಬರುವಂತೆ ಮನವಿ ಮಾಡಿದರು.