ಜಿಲ್ಲೆ

ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆ

Kopala - Raveendra V K

ಕೊಪ್ಪಳ: ಕೊಪ್ಪಳ ತಾಲೂಕು ಕೃಷಿಕ ಸಮಾಜಕ್ಕೆ ನಡೆದ ಚುನಾವಣೆಯಲ್ಲಿ ಚುನಾವಣೆಯಲ್ಲಿ 15 ಕಾರ್ಯಕಾರಿ ಸದಸ್ಯರು ಅವಿರೋಧವಾಗಿ ಆಯ್ಕೆಯಾದರು.

ಕೆ.ಶಿವರಾಮ ದೊಡ್ಡನಿಂಗಪ್ಪ, ವಿದ್ಯಾಧರಗೌಡ ಹಿರೇಗೌಡ, ಹಾಲಯ್ಯ ಹುಡೇಜಾಲಿ, ಗ್ಯಾನಪ್ಪ ಬೆಳವಿನಾಳ, ದೇವಪ್ಪ ಬಹದ್ದೂರ ಬಂಡಿ, ವೈಜನಾಥ ದಿವಟರ್​, ಪರಮೇಶ್ವರಗೌಡ ಪೊಲೀಸ್​ ಪಾಟೀಲ್​, ವೀರಣ್ಣ ಅಂಗಡಿ, ಸಣ್ಣ ಹನುಮಂತಪ್ಪ ಹುಳ್ಳಿ, ಮಲ್ಲಪ್ಪ ಡಂಬಳ, ಯಂಕರಡ್ಡಿ ಚುಕ್ಕನಕಲ್​, ಬಸವರಾಜ ಮಾಳೆಕೊಪ್ಪ, ವಿರುಪಣ್ಣ ನವೋದಯ, ನಾಗರಾಜ ಹುರಕಡ್ಲಿ ಹಾಗೂ ಸಿದ್ದಪ್ಪ ಮೇಟಿ ನೂತನ ಸದಸ್ಯರಾಗಿ ಆಯ್ಕೆಯಾದರು.

2025 ರಿಂದ 2030ರ ಐದು ವರ್ಷಗಳ ಅವಧಿಗೆ ಚುನಾವಣೆ ನಡೆಯಿತು. ಎಲ್ಲ 15 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯಿತು ಎಂದು ಚುನಾವಣಾಧಿಕಾರಿ ಜೀವನಸಾಬ ತಿಳಿಸಿದರು.