ಪರಶುರಾಮಪುರ: ದೊಡ್ಡಚೆಲ್ಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಶನಿವಾರ ಸಮವಸ್ತ್ರಗಳನ್ನು ವಿತರಿಸಲಯಿತು. ಶಾಲಾ ಸಮಿತಿ ಅಧ್ಯಕ್ಷ ರಾಘವೇಂದ್ರ, ಎಸ್‌ಡಿಎಂಸಿ ಅಧ್ಯಕ್ಷ ರಾಘು, ಸದಸ್ಯರಾದ ಮಧು, ಹನುಮಂತರಾಯ, ಗ್ರಾಪಂ ಮಾಜಿ ಉಪಾಧ್ಯಕ್ಷ ಸಿ.ಪ್ರಸನ್ನಕುಮಾರ, ನಾಗರಾಜು, ಮುಖ್ಯಶಿಕ್ಷಕ ಡಿ.ಟಿ.ಹನುಮಂತರಾಯ ಇದ್ದರು.