ಜಿಲ್ಲೆ

ಸಾಹಿತ್ಯ ಕೃತಿ ಹಂಚಿಕೆ

Davangere - Desk - Mahesh Babu E

ಚಳ್ಳಕೆರೆ: ತಾಲೂಕು ಗೋಪನಹಳ್ಳಿ ಸಹಿಪ್ರಾ ಶಾಲೆಯಲ್ಲಿ ಜಯಂತ್ಯುತ್ಸವದಲ್ಲಿ ನೀರು ಬಾವಿ ಸಣ್ಣರಂಗಪ್ಪ-ಸಿದ್ದಮ್ಮ ಕುಟುಂಬದ ಸದಸ್ಯರು 140ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಾಹಿತ್ಯಧಾರಿತ ಪುಸ್ತಕಗಳನ್ನು ವಿತರಿಸಿದರು.

ಎಸ್.ಲಿಂಗಪ್ಪ, ಡಿ.ಆರ್.ಪ್ರಮೀಳಾ, ತಿಪ್ಪೇಸ್ವಾಮಿ ಇದ್ದರು.