ಜಿಲ್ಲೆ

ವಿದ್ಯುತ್ ತಂತಿ ತಗುಲಿ ಸಾವು

Davangere - Desk - Ganesh M K

ಹೊನ್ನಾಳಿ: ವಿದ್ಯುತ್ ತಂತಿ ತಗುಲಿ ತಾಲೂಕಿನ ಬಿದರಗಡ್ಡೆ ಗ್ರಾಮದ ಬಸವರಾಜು (26) ಶನಿವಾರ ಮಧ್ಯಾಹ್ನ ಮೃತಪಟ್ಟಿದ್ದಾನೆ.
ತೋಟದಲ್ಲಿ ಅಡಕೆ ಕೊಯ್ಲು ಮಾಡಿ ವಾಪಸ್ ಬರುವಾಗ ಕೈಯಲ್ಲಿ ಹಿಡಿದಿದ್ದ ಅಡಕೆ ಕೊಯ್ಯುವ ಗಳ( ಕೋಲು) ವಿದ್ಯುತ್ ತಂತಿಗೆ ತಗುಲಿ ಮೃತಪಟ್ಟಿದ್ದಾನೆ ಎಂದು ಪೊಲೀಸ್‌ಇನ್ಸ್‌ಪೆಕ್ಟರ್ ಸಿದ್ದೆಗೌಡ ತಿಳಿಸಿದ್ದಾರೆ. ಈ ಕುರಿತು ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.