ಜಿಲ್ಲೆ

ಧಾರವಾಡದಲ್ಲಿ ಲಕ್ಷ ದಾಟಿದ ಪ್ರಲ್ಹಾದ ಜೋಶಿ ಮುನ್ನಡೆ

Dharwada - Basavaraj Idli

ಧಾರವಾಡ: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಪ್ರಲ್ಹಾದ ಜೋಶಿ ಅವರು ಲಕ್ಷ ಮತಗಳ ಮುನ್ನಡೆ ಸಾಧಿಸಿದ್ದಾರೆ.

ಪ್ರಲ್ಹಾದ ಜೋಶಿ ಅವರು ಈ ವರೆಗೆ 5,60,601
ಮತಗಳನ್ನು ಪಡೆದಿದ್ದಾರೆ.

ಕಾಂಗ್ರೆಸ್ ನ ವಿನೋದ ಅಸೂಟಿ 4,55,613 ಮತಗಳನ್ನು ಪಡೆದಿದ್ದಾರೆ.

ಈ ಮೂಲಕ 1,00,215 ಮತಗಳ ಅಂತರವನ್ನು ಜೋಶಿ ಕಾಯ್ದುಕೊಂಡಿದ್ದಾರೆ.