ಧಾರವಾಡ: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಪ್ರಲ್ಹಾದ ಜೋಶಿ ಅವರು ೨,೨೧೯೭೦ ಮತಗಳೊಂದಿಗೆ ಮುನ್ನಡೆಯಲ್ಲಿದ್ದಾರೆ.
ಕಾಂಗ್ರೆಸ್ ನ ವಿನೋದ ಅಸೂಟಿ ೧೮೮೬೭೩ ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದಾರೆ.
ಆರಂಭದಿಂದಲೂ ಬಿಜೆಪಿಯ ಜೋಶಿ ಅವರು ಮುನ್ನಡೆ ಕಂಡುಕೊಂಡಿದ್ದಾರೆ.
ಆರಂಭದಲ್ಲಿ ಬಜೆಪಿಗೆ ಕೆಲವೇ ಮತಗಳ ಮುನ್ನಡೆ ಇತ್ತು. ಇದೀಗ ೩೩೨೯೭ ಮತಗಳ ಅಂತರನ್ನು ಜೋಶಿ ಅವರು ಕಾಯ್ದುಕೊಂಡಿದ್ದಾರೆ.