ಜಿಲ್ಲೆ

ಧರ್ಮ ಸಂದೇಶ 9ರಂದು

Davangere - Desk - Mahesh Babu E

ಚಳ್ಳಕೆರೆ: ನಗರದ ತೇರು ಬೀದಿ ಸಾಯಿ ಸಬೂರಿ ನಿಲಯದಲ್ಲಿ ಅ.9ರ ಸೋಮವಾರ ಬೆಳಗ್ಗೆ 11.30ಕ್ಕೆ ಲಿಖಿತ ಜಪಯಜ್ಞ ಮಹಾಅಭಿಯಾನದ ಧರ್ಮ ಸಂದೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕಣ್ವಕುಪ್ಪೆ ತಪೋಕ್ಷೇತ್ರದ ಶ್ರೀ ನಾಲ್ವಡಿ ಶಾಂತಲಿಂಗ ಶಿಚಾಚಾರ್ಯ ಸ್ವಾಮೀಜಿ ಸೇರಿ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟಕ ಜಿ.ಸಿ.ಹೂವಿನ ಜಗದೀಶ್ ತಿಳಿಸಿದ್ದಾರೆ.