ಹುಬ್ಬಳ್ಳಿಯ ಕೆಎಂಸಿಆರ್‌ಐ ಪ್ರಭಾರಿ ನಿರ್ದೇಶಕರಾಗಿ udaya bande ಡಾ. ಉದಯ ಬಾಂದೆ ಶನಿವಾರ ಅಧಿಕಾರ ಸ್ವೀಕರಿಸಿದರು. 
ಧಾರವಾಡ

udaya bande ಡಾ. ಉದಯ ಬಾಂದೆ ಅಧಿಕಾರ ಸ್ವೀಕಾರ

ಹುಬ್ಬಳ್ಳಿ: ಇಲ್ಲಿಯ ಕರ್ನಾಟಕ ವೈದ್ಯಕೀಯ ಕಾಲೇಜ್ ಮತ್ತು ಸಂಶೋಧನಾ ಸಂಸ್ಥೆಯ ಪ್ರಭಾರಿ ನಿರ್ದೇಶಕರಾಗಿ ಜನರಲ್ ಮೆಡಿಷಿನ್ ವಿಭಾಗದ ಪ್ರಾಧ್ಯಾಪಕ

udaya bande

ಡಾ. ಉದಯ ಬಾಂದೆ ಅವರು ಶನಿವಾರ ಅಧಿಕಾರ ಸ್ವೀಕರಿಸಿದರು.

ಡಾ.ಕೆ.ಎಫ್. ಕಮ್ಮಾರ ಅವರು ಶುಕ್ರವಾರ ನಿವೃತ್ತಿ ಹೊಂದಿದ್ದರಿಂದ ತೆರವಾದ ಜಾಗಕ್ಕೆ ಪ್ರಭಾರಿ ನಿರ್ದೇಶಕರನ್ನಾಗಿ ಡಾ. ಬಾಂದೆ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿತ್ತು.