theft ರಿವಲ್ವಾರ್ ಕಳವು 
ಧಾರವಾಡ

theft ಕೆಎಸ್‌ಆರ್‌ಟಿಎಸ್ ಬಸ್‌ನಲ್ಲಿ ರಿವಲ್ವಾರ್ ಕಳವು

ಹುಬ್ಬಳ್ಳಿ: ಯಲ್ಲಾಪುರದಿಂದ ಹುಬ್ಬಳ್ಳಿಗೆ ಕೆಎಸ್‌ಆರ್‌ಟಿಎಸ್ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ theft ರಿವಲ್ವಾರ್ ಇದ್ದ ಬ್ಯಾಗ್ ಕಳವಾಗಿದ್ದರ ಕುರಿತು ಇಲ್ಲಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಯಾಣಿಕ ಗಣೇಶ ಹೆಗಡೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. 50 ಸಾವಿರ ರೂ. ಮೌಲ್ಯದ ರಿವಲ್ವಾರ್, 10 ಸಾವಿರ ರೂ. ಮೌಲ್ಯದ ಮೊಬೈಲ್ ಫೋನ್ ಹಾಗೂ ಇತರ ವಸ್ತುಗಳ ಕಳುವಾಗಿವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.