theft ವಿದ್ಯಾನಗರ ಪೊಲೀಸ್ ಠಾಣೆ 
ಧಾರವಾಡ

theft ದೇವಸ್ಥಾನದಲ್ಲಿ ನಗ, ನಗದು ಕಳವು

ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರದ ಬನಶಂಕರಿ ಬಡಾವಣೆಯ ಬನಶಂಕರಿ ದೇವಸ್ಥಾನ ಕಾರ್ಯಾಲಯದ theft ಬೀಗ ಮುರಿದ ಕಳ್ಳರು 64 ಸಾವಿರ ರೂ. ಮೌಲ್ಯದ ಆಭರಣ ಹಾಗೂ ನಗದು ಕಳವು ಮಾಡಿದ್ದಾರೆ. ದೇವಸ್ಥಾನ ಪೂಜಾರಿ ಬೀಗ ಹಾಕಿಕೊಂಡು ಹೋಗಿದ್ದಾರೆ. ಈ ವೇಳೆ ಬೀಗ ಮುರಿದು 20 ಸಾವಿರ ರೂ. ಮೌಲ್ಯ ದೇವಿಗೆ ಹಾಕುವ 1.22 ಗ್ರಾಂ ಚಿನ್ನದ ನತ್ತು, 44 ಸಾವಿರ ರೂ. ಕಳವು ಮಾಡಿಕೊಂಡು ಹೋಗಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.