ಚಿನ್ನ ಮತ್ತು ಬೆಳ್ಳಿ ಆಭರಣ ಕಳವು stolen 
ಧಾರವಾಡ

stolen 8.30 ಲಕ್ಷ ರೂ. ಮೌಲ್ಯದ ಆಭರಣ ಕಳವು

ಹುಬ್ಬಳ್ಳಿ: ತಾಲೂಕಿನ ಶರೇವಾಡ ಗ್ರಾಮದ ಬಸವೇಶ್ವರ ನಗರದ ಅಣ್ಣಿಗೇರಿ ಲೇಔಟ್‌ನ ಮನೆಯೊಂದರ ಬೀಗ ಮುರಿದ ಕಳ್ಳರು 8.30 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣ ಕಳವು stolen ಮಾಡಿದ್ದಾರೆ.
ಅರುಣ ಕುಮಾರ ಅಣ್ಣಿಗೇರಿ ಎಂಬುವರ ಮನೆಯಲ್ಲಿ ಕಳವಾಗಿದೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.