ವಿ. ಲಕ್ಷ್​ 
ಧಾರವಾಡ

ರಾಷ್ಟ್ರೀಯ ಮಿಲಿಟರಿ ಶಾಲೆಗೆ ಆಯ್ಕೆ

ಧಾರವಾಡ: ನಗರದ ದೊಡಮನಿ ನವೋದಯ ಕೋಚಿಂಗ್​ ಕ್ಲಾಸಿಸ್​ನ ವಿದ್ಯಾಥಿರ್ ವಿ. ಲಕ್ಷ್​ 2026- 27ನೇ ಸಾಲಿನ ರಾಷ್ಟ್ರೀಯ ಮಿಲಿಟರಿ ಶಾಲೆಗೆ ಆಯ್ಕೆಯಾಗಿದ್ದಾನೆ. ವಿದ್ಯಾಥಿರ್ಯನ್ನು ಸಂಸ್ಥೆಯ ಅಧ್ಯಕ್ಷ ಎಸ್​.ಬಿ. ದೊಡಮನಿ, ಆಡಳಿತ ಮಂಡಳಿ ಮತ್ತು ಶಿಕ್ಷಕರು ಅಭಿನಂದಿಸಿದ್ದಾರೆ.