Maria 
ಧಾರವಾಡ

ಕಿತ್ತೂರು ಸೈನಿಕ ಶಾಲೆಗೆ ಆಯ್ಕೆ

ಮಂಜುನಾಥ ಅಂಗಡಿ
ಧಾರವಾಡ: ಕಿತ್ತೂರು ಸೈನಿಕ ಶಾಲೆಯ ಪ್ರವೇಶ ಪೂರ್ವ ಪರೀೆಯಲ್ಲಿ ನಗರದ ಜ್ಞಾನಯೋಗಿ ಕೋಚಿಂಗ್​ ಕ್ಲಾಸ್​ನ 11 ವಿದ್ಯಾಥಿರ್ನಿಯರು ಉತ್ತಮ ಅಂಕ ಗಳಿಸಿ ಆಯ್ಕೆಯಾಗಿದ್ದಾರೆ. ಮಾರಿಯಾ ತಹಶೀಲ್ದಾರ, ಕೆ.ಎಸ್​. ವಿಂದ್ಯಾ, ಆರಾಧ್ಯಾ ಚವ್ಹಾಣ, ಯದುಸಿರಿ ಭೀಮಣ್ಣನವರ, ಬಿಬಿ ಆಮ್ನಾ ತೋಟದ, ಆರಾಧ್ಯಾ ಎನ್​.ಬಿ., ಖುಷಿ ಕೆ., ಸುವರ್ಣ ಬನವಿ, ಆರಾಧ್ಯಾ ಸವದಿ, ಆರಾಧ್ಯಾ ಪತ್ತಾರ, ಪ್ರಕೃತಿ ಜಿ. ಆರ್​. ಆಯ್ಕೆಯಾಗಿದ್ದಾರೆ. ಸಾಧಕ ವಿದ್ಯಾಥಿರ್ನಿಯರನ್ನು ಜ್ಞಾನಯೋಗಿ ಕೋಚಿಂಗ್​ ಕ್ಲಾಸ್​ನ ಸಂಸ್ಥಾಪಕ ಅಧ್ಯ ಡಾ. ಸತೀಶ ಜಾಧವ, ಕಾರ್ಯದಶಿರ್ ಪದ್ಮಾವತಿ ಜಾಧವ ಹಾಗೂ ಬೋಧಕ& ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.