ಮೂನ್ ಮೆಟರ್ನಿಟಿ ಆಸ್ಪತ್ರೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಚಿತ್ರಕಲೆ, ಆರೋಗ್ಯಕರ ಶಿಶು, ವೇಷಭೂಷಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಕ್ಕಳು (children) 
ಧಾರವಾಡ

ವಿವಿಧ ಸ್ಪರ್ಧೆಯಲ್ಲಿ ಗೆದ್ದ ಮಕ್ಕಳಿಗೆ (children) ಬಹುಮಾನ

ಹುಬ್ಬಳ್ಳಿ: ಮಕ್ಕಳ ದಿನಾಚರಣೆ ನಿಮಿತ್ತ ಇಲ್ಲಿಯ ಅಕ್ಷಯ ಕಾಲನಿಯ ಮೂನ್ ಮೆಟರ್ನಿಟಿ ಆಸ್ಪತ್ರೆಯಲ್ಲಿ ಮಕ್ಕಳಿಗಾಗಿ (children) ಚಿತ್ರಕಲೆ, ಆರೋಗ್ಯಕರ ಶಿಶು, ವೇಷಭೂಷಣ ಸ್ಪರ್ಧೆಗಳನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು.
522 ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದರು. ವಿಜೇತರಿಗೆ ಬಹುಮಾನ ಮತ್ತು ಭಾಗವಹಿಸಿದ್ದ ಮಕ್ಕಳೆಲ್ಲರಿಗೂ ಪ್ರಮಾಣ ಪತ್ರ ನೀಡಲಾಯಿತು.
ಮಂಜುನಾಥ ಭಂಡಾರಿ, ಡಾ. ಶದಾಬ ಮಲ್ದಾರ್, ಡಾ. ಅಪೂರ್ವ ಕಂಠಿ, ಡಾ. ಶೋಭಾ ಮುದರೆಡ್ಡಿ, ಡಾ. ಹೇಮಲತಾ ಮೆಹರವಾಡೆ, ಡಾ. ಸೀಮಾ ಭೈರಿ, ಡಾ. ಸುಷ್ಮಾ ಪೈ., ಡಾ. ರಶ್ಮಿ ಕಬಾಡೆ, ಡಾ. ಮಮತಾ ಪಾಟೀಲ, ಡಾ. ಪ್ರೆಸೆಲ್ಲ ಥಾಮಸ್ ತೀರ್ಪುಗಾರರಾಗಿ ಆಗಮಿಸಿದ್ದರು.