ಹುಬ್ಬಳ್ಳಿಯ polytechnic ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‌ನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಆತ್ಮ ರಕ್ಷಣೆ ಕೌಶಲಗಳ ಕುರಿತು ತರಬೇತಿ ಕಾರ್ಯಕ್ರಮದಲ್ಲಿ ಸಾವಿತ್ರಿ ಜಂಗಾನಿ ಅವರನ್ನು ಸನ್ಮಾನಿಸಲಾಯಿತು. 
ಧಾರವಾಡ

polytechnic ವಿದ್ಯಾಭ್ಯಾಸದ ಜತೆಗೆ ಇತರ ಕೌಶಲ ಕಲಿಕೆ ಅಗತ್ಯ

ಹುಬ್ಬಳ್ಳಿ: ವಿದ್ಯಾರ್ಥಿಗಳು ಆತ್ಮ polytechnic ರಕ್ಷಣೆಯ ಕೌಶಲ ಕಲಿಯಬೇಕು. ವಿದ್ಯಾಭ್ಯಾಸದ ಜತೆಗೆ ಕ್ರೀಡೆ, ಯೋಗ, ಕರಾಟೆ ಸೇರಿದಂತೆ ಇತರ ಚಟುವಟಿಕೆಯಲ್ಲಿ ಭಾಗವಹಿಸಬೇಕು ಎಂದು ಆಟೊ ರಕ್ಷಾ ಫೌಂಡೇಷನ್ ಹಾಗೂ ಎಬಿಸಿ ಜಿಮ್, ಫಿಟ್ನೆನ್‌ನ ತರಬೇತುದಾರ ಸುನೀಲ ಜಂಗಾನಿ ತಿಳಿಸಿದರು.
ಇಲ್ಲಿಯ ಹೊಸೂರಿನಲ್ಲಿರುವ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‌ನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಪರಿಚಯ ಕಾರ್ಯಕ್ರಮ ನಿಮಿತ್ತ ಇತ್ತೀಚೆಗೆ ಏರ್ಪಡಿಸಿದ್ದ ಆತ್ಮ ರಕ್ಷಣೆ ಕೌಶಲಗಳ ಕುರಿತು ತರಬೇತಿ ನೀಡಿ ಅವರು ಮಾತನಾಡಿದರು.
ಉತ್ತಮ ಆಹಾರ ಸೇವನೆ, ನಿತ್ಯ ವ್ಯಾಯಾಮ ಮಾಡುವುದರಿಂದ ಬಲಿಷ್ಠವಾಗಿರಲು ಸಾಧ್ಯ. ಪ್ರಸ್ತುತವಾಗಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಇದನ್ನು ತಡೆಯಲು ವಿದ್ಯಾರ್ಥಿನಿಯರು ಆತ್ಮ ರಕ್ಷಣೆ ಕೌಶಲ ಕಲಿಯಬೇಕಿದೆ ಎಂದರು.
ಪ್ರಾಂಶುಪಾಲ ಗಣಪತಿ ಹೆಳವಿ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನ ಸೇರಿ ಎಲ್ಲ ಕ್ಷೇತ್ರದಲ್ಲಿಯೂ ನಾವು ಅಭಿವೃದ್ಧಿ ಹೊಂದುತ್ತಿದ್ದೇವೆ. ಜನರ ಜೀವ ಶೈಲಿ ಬದಲಾಗುತ್ತಿದೆ. ಯುವ ಪೀಳಿಗೆ ಎದುರಾಗವ ಸಮಸ್ಯೆಗಳನ್ನು ಸ್ವಯಂ ಪೇರಣೆಯಿಂದ ಪರಿಹರಿಸಿಕೊಳ್ಳುಲು ನೈತಿಕ ಮೌಲ್ಯಗಳು, ಸಾಮಾನ್ಯ ಜ್ಞಾನ ಹಾಗೂ ಆತ್ಮರಕ್ಷಣೆ ಬಹಳ ಅವಶ್ಯಕವಾಗಿದೆ ಎಂದರು.
ಫೌಂಡೇಷನ್ ಸಂಸ್ಥಾಪಕಿ ಸಾವಿತ್ರಿ ಜಂಗಾನಿ, ಉಪನ್ಯಾಸಕರಾದ ಸಂಜೀವ ಕಲಾಲ, ಸುಮಾ ಬಿ., ಸುಚೇತಾ ತಲವಾರ, ತರಬೇತುದಾರ ಆಕಾಶ ಎಸ್., ಸಂತೋಷ ಜಂಗಾನಿ ಇತರರಿದ್ದರು.