plastinated fetus ಹುಬ್ಬಳ್ಳಿಯ ಆಯುರ್ವೇದ ಮಹಾವಿದ್ಯಾಲಯಕ್ಕೆ ಪ್ಲಾಸ್ಟಿನೇಟೆಡ್ ಭ್ರೂಣದ ಮಾದರಿಯನ್ನು ಸಲ್ಲಿಸಿದ ಕ್ಷಣ. ಡಾ. ಅಶ್ವಿನ್ ಕೆ., ಇತರರು ಇದ್ದಾರೆ.
ಭಾರತದಲ್ಲಿ ಮೊದಲ ಬಾರಿಗೆ (ಪ್ಲಾಸ್ಟಿನೇಟೆಡ್ ಫೆಟಸ್) ಎಂಟು ತಿಂಗಳ ಪ್ಲಾಸ್ಟಿನೇಟೆಡ್ ಭ್ರೂಣದ ಮಾದರಿಯನ್ನು ಅಧಿಕೃತವಾಗಿ ಅನಾವರಣಗೊಳಿಸಲಾಯಿತು. ಇದನ್ನು ಡಾ. ಅಶ್ವಿನ್ ಕೆ. ಅವರು ಸಂರಕ್ಷಣೆ ಮಾಡಿದ್ದು, ಅಂಗರಚನಾಶಾಸ್ತ್ರ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಎಂದು ಗುರುತಿಸಲಾಗಿದೆ. ಇದನ್ನು ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಗೆ ಸಲ್ಲಿಸಲಾಯಿತು.
ಸಭೆಯ ಸಂದರ್ಭದಲ್ಲಿ ಗಣ್ಯರು ಮತ್ತು ಹಳೆಯ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಡಾ. ಅಶ್ವಿನ್ ಕೆ. ಅವರು ಇದನ್ನು ಸಲ್ಲಿಸಿದರು.