Vaishali 
ಧಾರವಾಡ

ಪಿಎಚ್​.ಡಿ ಪದವಿ ಪ್ರದಾನ

ಮಂಜುನಾಥ ಅಂಗಡಿ
ಧಾರವಾಡ: ನಗರದ ಜೆಎಸ್​ಎಸ್​ ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದ ಇತಿಹಾಸ ವಿಭಾಗದ ಉಪನ್ಯಾಸಕಿ ವೈಶಾಲಿ ಮುನೋಳ್ಳಿ ಅವರು ಮಂಡಿಸಿದ "ಉತ್ತರ ಕರ್ನಾಟಕ ಜೈನ ಕೇಂದ್ರಗಳು' ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್​.ಡಿ ಪದವಿ ಪ್ರದಾನ ಮಾಡಿದೆ. ಅವರಿಗೆ ಕರ್ನಾಟಕ ಕಲಾ ಮಹಾವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಜಗದೀಶ ಕಿವುಡನವರ ಮಾರ್ಗದರ್ಶಕರಾಗಿದ್ದರು.