murder ಹುಬ್ಬಳ್ಳಿಯಲ್ಲಿ ಇನಾಂ ವೀರಾಪುರ ಘಟನೆಯಲ್ಲಿ ಗಾಯಗೊಂಡವರನ್ನು ಸಿಪಿಐಎಂ ನಿಯೋಗ ಭೇಟಿ ಮಾಡಿ ಸಾಂತ್ವನ ಹೇಳಿತು. ಮಹೇಶ ಪತ್ತಾರ, ದುರಗಪ್ಪ ಚಿಕ್ಕತುಂಬಳ, ಬಸವರಾಜ ಕೋರಿಮಠ, ಮಂಜುಳಾ ಪವಾರ, ನಾಗರಾಜ ಚಲವಾದಿ ಇತರರು ಇದ್ದರು. 
ಧಾರವಾಡ

murder ಮರ್ಯಾದೆಗೇಡು ಹತ್ಯೆ, ಸಿಪಿಐಎಂ ನಿಯೋಗ ಸಾಂತ್ವನ

ಬಸವರಾಜ ಎಸ್. ಇದ್ಲಿ
ಮೃತ ಮಾನ್ಯಾ ದೊಡ್ಡಮನಿ ಆಕೆಯ ಪತಿ ವಿವೇಕಾನಂದ ಅವರ ಕುಟುಂಬದವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದೆ.
ಸರ್ಕಾರ ಅಂತರಜಾತಿ ವಿವಾಹವಾಗುವ ಎಲ್ಲ ಯುವಕ ಯುವತಿಯರಿಗೆ ಸೂಕ್ತ ರಕ್ಷಣೆ ನೀಡಬೇಕು ಮತ್ತು ಮಾರ್ಯದೆ ಹತ್ಯೆ ನಡೆಸುವ ಎಲ್ಲರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಹಾಗೂ ಆ ಕುರಿತಾಗಿ ಕಾನೂನು ಜಾರಿಗೊಳಿಸಬೇಕೆಂದು ಪಕ್ಷ ಆಗ್ರಹಿಸಿದೆ.