ಧಾರವಾಡ ಸತ್ತೂರಿನ ರಾಷ್ಟ್ರೊತ್ಥಾನ ವಿದ್ಯಾಕೇಂದ್ರದಲ್ಲಿ ಹನುಮಂತಪ್ಪ ಉಪ್ಪಾರ ಮಾತನಾಡಿದರು. 
ಧಾರವಾಡ

ರಾಷ್ಟ್ರೊತ್ಥಾನ ವಿದ್ಯಾಕೇಂದ್ರದಲ್ಲಿ ಗಣಿತ- ವಿಜ್ಞಾನ ಮೇಳ

ಮಂಜುನಾಥ ಅಂಗಡಿ

ಧಾರವಾಡ: ನಗರದ ಸತ್ತೂರಿನ ರಾಷ್ಟ್ರೊತ್ಥಾನ ವಿದ್ಯಾಕೇಂದ್ರದಲ್ಲಿ ವಿದ್ಯಾಭಾರತಿ ಕರ್ನಾಟಕ ವತಿಯಿಂದ ಜಿಲ್ಲಾ ಮಟ್ಟದ ಗಣಿತ- ವಿಜ್ಞಾನ ಮೇಳದಲ್ಲಿ ಹಾಗೂ ಸಂಸ್ಕೃತಿ ಮಹೋತ್ಸವವನ್ನು ಆಯೋಜಿಸಲಾಗಿತ್ತು.

ಳಿಗೆ ಬಹುಮಾನ ವಿತರಿಸಲಾಯಿತು.

ಕ್ಷೇತ್ರೀಯ ವೈದಿಕ ಗಣಿತ ಪ್ರಮುಖ ತುಕಾರಾಮ ನಾರಾಯಣ ಚಿತ್ತಾ ಕಾರ್ಯಕ್ರಮ ಉದ್ಘಾಟಿಸಿದರು. ರಾಷ್ಟ್ರೊತ್ಥಾನ ವಿದ್ಯಾಕೇಂದ್ರದ ಕರೆಸ್ಪಾಂಡೆಂಟ್​ ಗುರುರಾಜ ಅಗಡಿ ಅಧ್ಯಕ್ಷತೆ ವಹಿಸಿದ್ದರು. ಸಂಸತಿ ಜ್ಞಾನಪರಿಚಯ ಕ್ಷೇತ್ರೀಯ ಸಂಯೋಜಕ ನಾಗೇಂದ್ರ ದೊಡ್ಡಮನಿ, ವಿದ್ಯಾಭಾರತಿ ಕರ್ನಾಟಕ ಪ್ರಾಂತೀಯ ಪೂರ್ವ ಪ್ರಾಂತ ಸಂಯೋಜಕ ಸುಹಾಸ ಆನೆಗುಂದಿ, ವಿದ್ಯಾಭಾರತಿ ಜಿಲ್ಲಾ ಸಂಯೋಜಕ ಹನುಮಂತಪ್ಪ ಉಪ್ಪಾರ ಹಾಗೂ ಪ್ರಧಾನಾಚಾರ್ಯ ಡಾ. ರಾಮಕೃಷ್ಣ ಆರ್​., ಇತರರಿದ್ದರು.