marijuana ಉಪನಗರ ಠಾಣೆ ಪೊಲೀಸರು 
ಧಾರವಾಡ

marijuana ಗಾಂಜಾ ಮಾರಾಟದಲ್ಲಿ ತೊಡಗಿದ್ದ ಮೂವರ ಬಂಧನ

ಮರಿದೇವ ಹೂಗಾರ
ಹುಬ್ಬಳ್ಳಿ: ಗಾಂಜಾ marijuana ಮಾರಾಟದಲ್ಲಿ ತೊಡಗಿದ್ದ ಮೂವರನ್ನು ಇಲ್ಲಿಯ ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜಮೀರ್‌ಖಾನ್ ಅಲಿಯಾಸ ಜಾನಿ ಪಠಾಣ, ಪ್ರತೀಕ ಕೊಟಬಾಗಿ, ಸಾಯಿನಾಥ ಕುಲಕರ್ಣಿ ಬಂಧಿತರು. ಬಂಧಿತರಿಂದ 47 ಗ್ರಾಂ ಗಾಂಜಾ, ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.