madiwal ಹುಬ್ಬಳ್ಳಿಯ ಕೇಶ್ವಾಪುರದಲ್ಲಿ ಏರ್ಪಡಿಸಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಸದ್ಗುರು ಶ್ರೀ ಬಸವಾನಂದ ಸ್ವಾಮೀಜಿ ಅವರನ್ನು ಗೌರವಿಸಲಾಯಿತು. ಸಂತೋಷ ಚಲವಾದಿ, ಸತೀಶ ಚಲವಾದಿ, ನಾಗಪ್ಪ ಎರಕುಪ್ಪಿ, ರಾಮು ಯಾದಗಿರಿ, ಪ್ರಶಾಂತ ಕಟ್ಟಿಮನಿ, ವಿಷ್ಣು ಕಟ್ಟಿಮನಿ, ಗಣೇಶ ಕಟ್ಟಿಮನಿ, ಇತರರು ಇದ್ದರು. 
ಧಾರವಾಡ

madiwal ಮಡಿವಾಳ ಸಮಾಜದಿಂದ ಮಾಚಿದೇವ ಜಯಂತಿ

ಬಸವರಾಜ ಎಸ್. ಇದ್ಲಿ
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ರಾಮು ಜೆ. ಯಾದಗಿರಿ ಮಾತನಾಡಿದರು.
ಪ್ರಶಾಂತ ಕಟ್ಟಿಮನಿ, ವಿಷ್ಣು ಕಟ್ಟಿಮನಿ, ಗಣೇಶ ಕಟ್ಟಿಮನಿ, ಅಜಯ ಯಾದಗಿರಿ, ಚಂದ್ರಕಾಂತ ಯಾದವ, ಹನುಮಂತ ಚಲವಾದಿ, ಕೃಷ್ಣ ಪಾಪು ಮಡಿವಾಳರ, ಪಾಪು ಮಡಿವಾಳರ, ಪ್ರಲ್ಹಾದ ಮಡಿವಾಳರ.
ಶಿವರಾಜ ಮಡಿವಾಳರ, ಮಹೇಶ ಮಡಿವಾಳರ, ಸಣ್ಣಪ್ಪ ಮಡಿವಾಳರ, ಸಂಘದ ಪದಾಧಿಕಾರಿಗಳು ಹಾಗೂ ಮಡಿವಾಳ ಸಮಾಜದವರು ಭಾಗವಹಿಸಿದ್ದರು.