kpcc president ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ
- ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ ಹೇಳಿಕೆ
- ಎಸ್ ಐಆರ್ ಜನ ಜಾಗೃತಿಗೆ ಚಾಲನೆ
ಹುಬ್ಬಳ್ಳಿ:
ಬೆಂಗಳೂರಿನಲ್ಲಿ ಬಡ ರೈತರ 106 ಎಕರೆ ಜಮೀನನ್ನು ಕಡಿಮೆ ಹಣಕ್ಕೆ ಪಡೆದುಕೊಂಡಿದ್ದಾರೆ. ಖರ್ಗೆಯವರು ಆರ್ಎಸ್ಎಸ್ ಮೇಲೆ ಟೀಕೆ ಮಾಡುತ್ತಿರುವುದನ್ನು ಡೈವರ್ಟ್ ಮಾಡಲು ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದರು.
ಆರ್ಎಸ್ಎಸ್ ಅನ್ನು ಮೂರು ಬಾರಿ ನಿಷೇಧ ಮಾಡಲಾಗಿದೆ. ಮುಂದಿನ ಹೋರಾಟ ಕೂಡ ಇದಕ್ಕಾಗಿಯೇ ನಡೆಯಲಿದೆ ಎಂದು ಹೇಳಿದರು.
ಎಐ ಮಾದರಿಯ ಸಾಫ್ಟ್‌ವೇರ್ ಬಳಸಿ ಕಾಂಗ್ರೆಸ್ ನಾಯಕರ ಫಾಲೋವರ್ಸ್ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಗುರುತಿಸಿ ಮತದಾರರ ಪಟ್ಟಿ ಮುಟ್ಟದೆಯೇ ಬಿಜೆಪಿಯವರು ಹೆಸರು ತೆಗೆದು ಹಾಕುತ್ತಿದ್ದಾರೆ ಎಂದು ಮಾಜಿ ಸಚಿವ ಸಂತೋಷ ಲಾಡ್ ಆರೋಪಿಸಿದರು.
ರಾಜ್ಯದಲ್ಲಿಯೂ ಲಕ್ಷಾಂತರ ಮತದಾರರನ್ನು ತೆಗೆದುಹಾಕುವ ಹುನ್ನಾರ ನಡೆದಿದೆ. ಶ್ರೀರಾಮನ ಹೆಸರಿನಲ್ಲಿ ಜೈಕಾರ ಹಾಕಿದವರು ದೇವರ ಹಣ, ಬೆಳ್ಳಿ, ಬಂಗಾರ ಬಿಡುತ್ತಿಲ್ಲ. ನೂರಾರು ಕೋಟಿ ಲೂಟಿ ಮಾಡಿದ್ದಾರೆ. ಈ ಬಗ್ಗೆ ಚರ್ಚೆಯಾಗುತ್ತಿಲ್ಲ ಎಂದು ಹೇಳಿದರು.
ಇಷ್ಟು ವರ್ಷ ಆಡಳಿತ ಮಾಡಿದ ಬಿಜೆಪಿ ಹಾಗೂ ಕಾಂಗ್ರೆಸ್ನವರು ಏನು ಮಾಡಿದ್ದಾರೆ ಎಂಬುದರ ಬಗ್ಗೆ ಚರ್ಚೆಗೆ ಬರಲಿ ನಾನು ಉತ್ತರಿಸಲು ಸಿದ್ಧ. ಪ್ರಲ್ಹಾದ ಜೋಶಿಯವರು ಬೇಕಿದ್ದರೆ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.