ಹುಬ್ಬಳ್ಳಿಯ kims doctorsday ಕೆಎಂಸಿಆರ್‌ಐನಲ್ಲಿ ನಿರ್ದೇಶಕ ಡಾ.ಕೆ.ಎಫ್. ಕಮ್ಮಾರ, ವೈದ್ಯಕೀಯ ಅಧೀಕ್ಷಕರಾದ ಡಾ. ಈಶ್ವರ ಹಸಬಿ, ಡಾ. ರಾಜಾಶಂಕರ ಎಸ್., ಡಾ.ರಾಜಶೇಖರ ದ್ಯಾಬೇರಿ, ಡಾ. ರಾಜಶೇಖರ ದುಂಡರೆಡ್ಡಿ ಅವರನ್ನು ಗಜಾನನ ಅಣವೇಕರ ಸನ್ಮಾನಿಸಿದರು. 
ಧಾರವಾಡ

kims doctorsday ಕೆಎಂಸಿಆರ್‌ಐ ವೈದ್ಯರ ಕರ್ತವ್ಯ ಮೆಚ್ಚುವಂಥದು

ಹುಬ್ಬಳ್ಳಿ: ಕೆಎಂಸಿಆರ್‌ಐ ವೈದ್ಯರ ಕರ್ತವ್ಯ kims doctorsday ನಿಷ್ಠೆ ಮೆಚ್ಚುವಂಥದ್ದು ಎಂದು ಸೌಮ್ಯ ಇಂಡಸ್ಟ್ರೀಸ್ ಮಾಲೀಕ ಗಜಾನನ ಅಣವೇಕರ ಅಭಿಪ್ರಾಯಪಟ್ಟರು.
ವೈದ್ಯರ ದಿನಾಚರಣೆ ನಿಮಿತ್ತ ಇಲ್ಲಿಯ ಕೆಎಂಸಿಆರ್‌ಐನಲ್ಲಿ ನಿರ್ದೇಶಕ ಡಾ.ಕೆ.ಎಫ್. ಕಮ್ಮಾರ, ವೈದ್ಯಕೀಯ ಅಧೀಕ್ಷಕರಾದ ಡಾ. ಈಶ್ವರ ಹಸಬಿ, ಡಾ. ರಾಜಾಶಂಕರ ಎಸ್., ಡಾ.ರಾಜಶೇಖರ ದ್ಯಾಬೇರಿ, ಡಾ. ರಾಜಶೇಖರ ದುಂಡರೆಡ್ಡಿ ಅವರನ್ನು ಬುಧವಾರ ಸನ್ಮಾನಿಸಿ ಅವರು ಮಾತನಾಡಿದರು.
ರೋಗಿಗಳ ಜೀವ ಉಳಿಸುವ ಕೆಲಸ ಮಾಡಲಾಗುತ್ತಿದೆ. ಹಾಗಾಗಿ ಅವರನ್ನು ಗೌರವಿಸುವುದ ನಮ್ಮೆಲ್ಲರ ಕರ್ತವ್ಯ ಎಂದರು.